111[(] 1 111111

ಇಡ. ಇ. (ಈ ಹ" ತ? 4, " ರಾ (. ಜಡ ಗಜ ಪಕ ಜ್‌ ಎರ್ಕಾಚಟಿ'

ಸ್ಟ

ಡಾ 6 ೫. 14) ಓ.

೨.

6.1

|

ಜ್ರ ಫ್‌

|

| ತ್‌

ಬ! ( 3.

ಕನ್ನಡ ವಿಜ್ಞಾನ ಸಾಹಿತ್ಯದ ದ್ರೋಣಾಚಾರ್ಯ ಸು ಗು) ದಧ ಎಂಎಂ ಆರ್‌. ಎಲ್‌. ನರಸಿಂಹಯ್ಯ - ಬದುಕು ಬರಹ

ಡಾ. ಟಿ.ಆರ್‌. ಅನಂತರಾಮು

ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ೨೦೧೩೭

((ಈ3೧೧೩೮೩/10೧)/೩೧೩ 53010/3608 ಔ೦೧೩೦೧೩೧/೩ ಓ.೬. !12/25171೧2120೧-5260%ಟ- ಔ೩7೩೧೩ : 561166 0)/ 0. 1.೧. ಓಿ73೧(೧2/377ಟ; ೧1165166 0 (76 0160101, ೧೩5೩/8೧೦3, ಟ೧1/೮[10/ ೦1 1/)/50/6, !13೧35308/7001ಗ, 11/5076 - 570 006. 05815

ಹಕ್ಕುಗಳನ್ನು ಕಾದಿರಿಸಿದೆ

ಪುಟಗಳು : ೫೭೫ ಪ್ರಕಾಶಕರು

ಪ್ರೊ. ಎಂ.ಜಿ. ಮಂಜುನಾಥ ನಿರ್ದೇಶಕರು

ಪ್ರಸಾರಾಂಗ

ಮಾನಸಗಂಗೋತ್ರಿ, ಮೈಸೂರು ೫೭೦ ೦೦೬

ಮುದ್ರಕರು

ಎಸ್‌. ಸತೀಶ್‌

ನಿರ್ದೇಶಕರು

ವಿಶ್ವವಿದ್ಯಾನಿಲಯ ಮುದ್ರಣಾಲಯ ಮಾನಸಗಂಗೋತ್ರಿ, ಮೈಸೂರು ೫೭೦ ೦೦೬

ನಿವೇದನೆ

ಈಗ್ಗೆ ನಾಲ್ಕು ವರ್ಷಗಳ ಹಿಂದೆ ಕನ್ನಡ ವಿಶ್ವವಿದ್ಯಾಲಯ, ಹಂಪಿ ಏರ್ಪಡಿಸಿದ್ದ ಎಚಾರ ಸಂಕಿರಣವೊ೦ದರಲ್ಲಿ ನಾನು, ಶ್ರೀ. ಆರ್‌.ಎಲ್‌. ನರಸಿ೦ಹಯ್ಯನವರು ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ನೀಡಿದ ಕೊಡುಗೆಯ ಬಗ್ಗೆ ಉಪನ್ಯಾಸದಲ್ಲಿ ಪ್ರಸ್ತಾಪಮಾಡಿದ್ದೆ. ವಿಚಾರ ಸಂಕಿರಣದಲ್ಲಿ ಅರಾ ಮೈಸೂರು ಎಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕರಾಗಿದ್ದ ಡಾ. ಸಿ. ನಾಗಣ್ಣ ಅವರು "ಇದನ್ನೇ ಕೃತಿ ರೂಪದಲ್ಲಿ ಬರೆದುಕೊಡಿ, ಪ್ರಸಾರಾಂಗದ ಮೂಲಕ ಪ್ರಕಟಿಸೋಣ' ಎಂಬ ನಲ್ನುಡಿಯಾಡಿದರು. ನನಗೆ ಆರ್‌.ಎಲ್‌. ನರಸಿ೦ಹಯ್ಯನವರ ಬಗ್ಗೆ ಾದಲಿಸುರಿಮಾ ಗೌರವ. ಅವರು ರಚಿಸಿದ್ದ "“ನಕ್ಷತ್ರದರ್ಶನ', 'ೇಡಾರ್‌', “ಶಕ್ತಿ' ಇವೇ ಮುಂತಾದ ಕೃತಿಗಳನ್ನು ಓದಿದ್ದೆ. ಜೊತೆಗೆ ಬರಿಯ ಎಜ್ಜ್ಡಾನ ಲೇಖಕರಾದ ಜಿ.ಟಿ. ನಾರಾಯಣಿ ಕವ ಮತ್ತು ಜೆ. ಆರ್‌. ಲಕ್ಷ್ಮಣರಾವ್‌ ಅವರ ಜೊತೆ ಮಾತನಾಡುವಾಗ ಹಲವು ಸಂದರ್ಭಗಳಲ್ಲಿ ಆರ್‌. ಎಲ್‌, ನರಸಿ೦ಹಯ್ಯನವರ ಬಗ್ಗೆ ಪ್ರಸ್ತಾಪವಿರುತ್ತಿತ್ತು.

'ಎಜ್ಞಾನ' ಮಾಸಪತ್ರಿಕೆಯ ಮೂಲಕ ಬೆಳ್ಳಾವೆ ವೆಂಕಟನಾರಣಪ್ಪ ಮತ್ತು ನಂಗಪುರಂ ವೆಂಕಟೇಶ ಅಯ್ಯಂಗಾರ್‌ ಅವರು (೧೯ ೧೮-೧೯೧೯ ಅನೇಕ ಜನಪ್ರಿಯ ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದರು. ಅವರೇ ಪತ್ರಿಕೆಗೆ ಅನೇಕ ಲೇಖನಗಳನ್ನು ಬರೆದಿದ್ದರು. ನಂತರ ಕೆ. ಶಿವರಾಮ ಕಾರಂತರು “ಬಾಲ ಪ್ರಪಂಚ'ದ ಮೂರು ಸಂಪುಟಗಳಲ್ಲಿ ಎಶ್ವಕೋ ಶವನ್ನು ತಂದಾಗ (೧೯೩೬), ಅದರಲ್ಲಿ ದೊಡ್ಡ ಪ್ರಮಾಣದಲ್ಲೇ ವಿಜ್ಞಾನ-ತಂತ್ರಜ್ಞಾನ ಲೇಖನಗಳು ಸೆ ಸೇರಿದ್ದವು. ಇದಾದ ನಂತರ. ಭೌತವಿಜ್ಞಾನವನ್ನು ಸೆಂಟ್ರಲ್‌ ಕಾಲೇಜಿನಲ್ಲಿ ಬೋಧಿಸುತ್ತ ಜೊತೆಗೆ ಸಂಶೋಧನೆ ಮಾಡುತ್ತ. ಕನ್ನಡದಲ್ಲಿ ವ್ಯಾಪಕವಾಗಿ ಎಜ್ಞಾನ ಲೇಖನಗಳನ್ನೂ ಕೃತಿಗಳನ್ನೂ ರಚಿಸಿದವರು ಆರ್‌.ಎಲ್‌. ನರಸಿಂಹಯ್ಯನವರು. ವಿಜ್ಞಾನ ಕ್ಷೇತ್ರದವರೇ ವಿಜ್ಞಾನವನ್ನು ಕನ್ನಡದಲ್ಲಿ ಬರೆದಾಗ ಅದಕ್ಕೆ ಖಚಿತತೆ ಲಭ್ಯವಾಗುತ್ತದೆ; ಎಂದೇ ಮಹತ್ವ ಬರುತ್ತದೆ. ಜನಪ್ರಿಯ ವಿಜ್ಞಾನ ಬರೆದಾಗಲೂ ಅದು ಸಾರಗೆಡುವುದಿಲ್ಲ. ಆರ್‌. ಐಲ್‌: ನರಸಿಂಹಯ್ಯನವರು ಕಳೆದ ಶತಮಾನದ ೩೦-೬೦ರ ದಶಕಗಳ ನಡುವೆ ಕಾರ್ಯಶೀಲರಾಗಿ ಬೋಧನೆ, ಬರವಣಿಗೆ ಅಪ್ಲೇ ಅಲ್ಲದೆ, ಸಾರ್ವಜನಿಕ ಸಮಾರಂಭಗಳಲ್ಲಿ ಎಜ್ಞಾನ ಕುರಿತು ಸಾಕಷ್ಟು ಉಪನ್ಯಾಸಗಳನ್ನು ನೀಡುತ್ತಿದ್ದರು. ನಿಷ್ಠೆಗೆ ಹೆಸರಾದವರು, ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದವರು.

[/

ಮೈಸೂರು ವಿಶ್ವವಿದ್ಯಾನಿಲಯ ವಹಿಸಿದ ಕೆಲಸವನ್ನು ನಾನು ಸಂತೋಷದಿಂದ ಒಪ್ಪಿಕೊಂಡೆ. ಆದರೆ ಮುಂದುವರಿಯುವುದು ಸುಲಭದ ಮಾತಾಗಿರಲಿಲ್ಲ. ಅವರ ಕೃತಿಗಳಲ್ಲಿ ಕೆಲವು ಅಭ್ಯವಾದವು. ಇನ್ನು ಕೆಲವು ಕೈಗೆ ಸಿಕ್ಕದೇ ಹೋದವು. ಆಗ ನಾನು ನೇರವಾಗಿ ಆರ್‌.ಎಲ್‌.ಎನ್‌. ಅವರ ಹಿರಿಯ ಫುಶ್ರ ಅ೦ತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ವಿಜ್ಞಾನಿ, ಪದ್ಮವಿಭೂಷಣ ರೊದ್ದಂ ನರಸಿಂಹ. ಅವರನ್ನು “0ಡೆ. ಬೆಂ ಸಂತೋಷದಿಂದ ಸಹಕಾರ ನೀಡಿ ಅನೇಕ ಮಾಹಿತಿಗಳನ್ನು [20. ಎರಡು ಬಾರಿ ಅವರೊಡನೆ ಕೂತು ಮಾತನಾಡಿದೆ. ಆರ್‌.ಎಲ್‌.ಎನ್‌. ಅವರು ರಚಿಸಿದ ಎಲ್ಲ ಕೃತಿಗಳೂ ಲಭ್ಯವಾದವು. ಆದರೆ ಅವರು ಬರೆದ ಬಿಡಿ ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಹ೦ಚಿಹೋಗಿದ್ದವು. ಅನೇಕ ಸಂಸ್ಥೆಗಳ ಪುಸ್ತಕ ಭಂಡಾರವನ್ನು ನೋಡಬೇಕಾಯಿತು. ಮುಖ್ಯವಾಗಿ ಬಿ.ಎಂ. ಶ್ರೀ. ಪ್ರತಿಷ್ಠಾನ, ಗೋಖಲೆ ಸಾರ್ವಜನಿಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಜೀವನ ಕಾರ್ಯಾಲಯ ಟ್ರಸ್ಟ್‌-ಇವೇ ಮುಂತಾದ ಸಂಸ್ಥೆಗಳಲ್ಲಿ ಅವರ ಬಿಡಿ ಲೇಖನಗಳನ್ನು ಸಂಗಹಿಸುವುದು ಸಾಧ್ಯವಾಯಿತು. ಮೈಸೂರು ವಿಶ್ವವಿದ್ಯಾನಿಲಯ ೧೯೬೯ರಲ್ಲಿ ವಿಜ್ಞಾನ ಕರ್ಣಾಟಕ ಪತ್ರಿಕೆಯ ಸ೦ಪುಟ ೧, ಸಂಚಿಕೆ ೪ರ ಉತ್ತರಾರ್ಧ ಭಾಗವನ್ನು ಆರ್‌.ಎಲ್‌.ಎನ್‌. ಅವರ ಸ್ಮರಣೆಗೆ ಮೀಸಲಿಟ್ಟಿದೆ. ಇದನ್ನು ಬ್‌ ಆರ್‌.ಎಲ್‌. ನರಸಿಂಹಯ್ಯ ನವರಿಂದ ಬಹುವಾಗಿ ಪ್ರಭಾವಿತರಾದ, ಹಿರಿಯ ವಿಜ್ಞಾನ ಲೇಖಕ ಜ್‌ ಲಕ್ಷ ರಾವ್‌ ಅವರು.

ಸ್ಮರಣೆಯಲ್ಲಿ ಕನ್ನಡ ನಾಡಿನ ಅನೇಕ ಹಿರಿಯ ವಿದ್ವಾಂಸರು ನರಸಿಂಹಯ್ಯನವರ ವ್ಯಕ್ತಿತ್ವ, ವೃತ್ತಿ, ಸಾಧನೆ, ಕುಟುಂಬದ ಓನ್ನೆಲೆ ಇವೇ ಮುಂತಾದವನ್ನು ತ್ಮೆಯಂದ "ದಾಖಲಿಸಿದ್ದಾರೆ. ಇದಲ್ಲದೆ ಆರ್‌.ಎಲ್‌. ಅವರ ನೇರ ಶಿಷ್ಯರಾದ ಪೊ ಪ್ರೊ. ಸಿ.ವಿ. ಎಶ್ವೇಶ್ವರ, ಪ್ರೊ ್ರೂ. ಎಲ್‌.ಎಸ್‌. ಶೇಷಗಿರಿರಾವ್‌, ಪ್ರೊ. ಜಿ. ಅಶ್ವತ್ಥನಾರಾಯಣ ಅವರು ತಮ್ಮ ನೆನಪಿನಲ್ಲಿದ್ದ ಸ೦ಗತಿಗಳನ್ನು ಹಂಚಿಕೊಂಡದ್ದು ನನಗೆ ಬರವಣಿಗೆಯನ್ನು ಮುಂದುವರಿಸಲು ಮತ್ತಷ್ಟು ನೂಕುಬಲ ಸಿಕ್ಕಿತು ಪ್ರಜಾವಾಣಿ ಪತ್ರಿಕೆ ಆರ್‌.ಎಲ್‌.ಎನ್‌. ಅವರ ಅನೇಕ ವಿಜ್ಞಾನ ಲೇಖನಗಳನ್ನು ಪ್ರಕಟಿಸಿತ್ತು. ಮೈಕ್ರೋಫಿಲಂ ರೂಪದಲ್ಲಿದ್ದ ಕೆಲವು ಲೇಖನಗಳನ್ನು ಮುದ್ರಣ ರೂಪದಲ್ಲಿ ನನಗೆ ಪತ್ರಿಕೆ ನೀಡಿತು.

ಬಹುಶಃ ಆರ್‌.ಎಲ್‌. ನರಸಿ೦ಹಯ್ಯನವರ ಎಲ್ಲ ಪ್ರಕಟಿತ ಲೇಖನಗಳೂ ಅವರ ಆಕಾಶವಾಣಿ ಭಾಷಣಗಳೂ ಲಭ್ಯವಾಗಿದ್ದಿದ್ದರೆ ಧೈರ್ಯವಾಗಿ "ಆರ್‌.ಎಲ್‌.ಎನ್‌. ಅವರ ಸಮಗ್ರ ಪ್ರಕಟಣೆಗಳು' ಎಂದು ಪ್ರಕಟಿಸಬಹುದಾಗಿತ್ತು. ಕೃತಿಯಲ್ಲಿ ಆರ್‌.ಎಲ್‌.ಎನ್‌. ಬರೆದ ಮುಕ್ಕಾಲು ಪಾಲು ಲೇಖನಗಳು ಇವೆ.

1

ಆದ್ದರಿಂದ "ಆಯ್ದ ಬರಹಗಳು” ಎಂಬ ಹೆಸರುಕೊಟ್ಟು ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದೇನೂ ನನಗೆ ನಿರಾಶೆ ಮಾಡಿಲ್ಲ. ಏಕೆಂದರೆ ಕನ್ನಡದ ವಿಜ್ಞಾನ ಲೇಖಕರಿಗೂ ಹೊಸತೆನ್ನುವ ಅನೇಕ ಲೇಖನಗಳು ಇದರಲ್ಲಿ ಸೇರ್ಪಡೆಯಾಗಿವೆ. ಆರ್‌.ಎಲ್‌.ಎನ್‌. ಅವರ ಬಹುಮುಖೀ ಪ್ರತಿಭೆಯನ್ನು ನಮ್ಮ ತಲೆಮಾರಿನ ಲೇಖಕರು ಮೂಲಕ ಕಾಣಬಹುದು ಎ೦ಬುದು ನನ್ನ ಗಾಢನಂಬಿಕೆ.

ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲನೆಯದು, ಆರ್‌.ಎಲ್‌.ಎನ್‌. ಅವರ ಬದುಕು-ಬರಹ ಕುರಿತು ನಾನೇ ಬರೆದ ದೀರ್ಫ ವಿಶ್ಲೇಷಣ ರೂಪದ ಬರಹ, ಎರಡನೆಯದು, ಅವರ ಆಯ್ದ ಬಿಡಿ ಲೇಖನಗಳು, ಮೂರನೆಯದು, ಎಜ್ಞಾನ ಕರ್ಣಾಟಕದಲ್ಲಿ ಹಿರಿಯ ವಿದ್ವಾಂಸರೂ ಆರ್‌.ಎಲ್‌.ಎನ್‌. ಅವರ ಸ್ನೇಹಿತರೂ ಬಂಧುಗಳೂ ಹಾಗೂ ಶಿಷ್ಯರು ಜ್‌ ಸ್ಮರಣೆಯನ್ನು ಯಥಾವತ್ತಾಗಿ ಇಲ್ಲಿ ತಂದಿದೆ. ಕೃತಿ ರಚನೆ ಅತ್ಯಧಿಕ ಶ್ರಮವನ್ನು ಬೇಡಿತು. ಈಗ್ಗೆ ಎರಡು ವರ್ಷಗಳ ಹಿಂದೆಯೇ ಪ್ರಕಟವಾಗಬೇಕಾಗಿತ್ತು ವಿಳಂಬವಾದುದಕ್ಕೆ ನಾನು ಕಾರಣಗಳನ್ನು ಉಲ್ಲೇಖಿಸಲು ಬಯಸುವುದಿಲ್ಲ. ಸೂರು ವಿಶ್ವವಿದಾ ನಿಲಯ ತನ್ನ ಶತಮಾನೋತ್ಸವ ಆಚರಣೆಯ ಸಂದರ್ಭ ಜರಿಯ ಕೃತಿ ಪೂರ್ಣಗೊಂಡಿದೆ. ಹಾಗೆಯೇ ಪ್ರಕಟವಾಗುತ್ತದೆ ಎ೦ಬುದು ನನ್ನ ಅಪೇಕ್ಷೆ. ಪ್ರಯತ್ನಕ್ಕೆ ಅನೇಕ ಮಹನೀಯರು "ಕೈಜೋಡಿಸಿದ್ದಾರೆ. ಚ್‌ ತೆ ಸ್ಮರಣೆ ನನ್ನ ಆದ್ಯ ಕರ್ತವ್ಯ. ಮೊತ್ತಮೊದಲು, ಕೃತಿ ರೂಪದಲ್ಲಿ ಬರಲಿ ಎಂದು ಅಪೇಕ್ಷಿಸಿದ. 1.01... ಹಿಂದಿನ ನಿರ್ದೇಶಕರಾದ ಡಾ. ಸಿ. ನಾಗಣ್ಣ ಮತ್ತು ಈಗಿನ ಜು ಡಾ. ಎಂ.ಜಿ. ಧಾ ಅವರ ಉತ್ತೇಜನವನ್ನು ಸ್ಮರಿಸುತ್ತೇನೆ. ತ್ತಿ ನರಸಿಂಹ, ಪ್ರೊ. ಎಲ್‌.ಎಸ್‌. ಶೇಷಗಿರಿರಾವ್‌. ಪ್ರೊ ಸಿ.ವಿ. ಬಿತ್ತ ಪ್ರೊ. ಜಿ. ಅಶ್ವತ್ಥನಾರಾಯಣ ಅವರು ಬರವಣಿಗೆಗೆ ಬೇಕಾದ ಅನೇಕ ಸಾಮಗ್ರಿಗಳನ್ನು ನೀಡಿದ್ದಾರೆ. ಅವರಿಗೆ ನನ್ನ ವಿಶೇಷ ಕೃತಜ್ಞ ಸತೆಗಳು,

ಕೃತಿ ರಚಿಸುವಾಗ ವಿವಿಧ ಹಂತಗಳಲ್ಲಿ ನೆರವಾದವರು ಮೈಸೂರಿನ ಗೆಳೆಯ ಸರ ಸುದರ್ಶನ, ಅತ್ಯಂತ ಆಸ್ಥೆಯಿಂದ ತಿದ್ದುಪಡಿಗಳನ್ನು ಹಾಕಿದ ಪ್ರಸಾರಾಂಗದ ಸಹಾಯಕ ಸಂಪಾದಕಿ ಶ್ರೀಮತಿ ಟಿ, ಕಮಲಮ್ಮ ಆದ ಛಾಯಾಚಿತ್ರಗಳನ್ನು ಒದಗಿಸಿದ ಶ್ರೀ ಎ.ವಿ. ನಂಜುಂಡಯ್ಯ, ಅವರ ಪುತ್ರಿ ಯಮುನಾ, “ನಿಟ್ಟೂರು ಶ್ರೀನಿವಾಸರಾಯರು-ನೂರರ ನೆನಪು' ಪುಸಕದಲ್ಲಿ ಪ್ರಕಟಿಸಿದ್ದ ಎರಡು ಛಾಯಾಚಿತ್ರಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ ಪೆ ಪ್ರೂ. ಎಂ.ಎಚ್‌. "ಕೃಷ್ಣಯ್ಯ ಜೀವನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ಒದಗಿಸಿದ ಎಂ.ವಿ.ಜಿ.ಕೆ. ಟ್ರಸ್ಟ್‌ನ ಶ್ರೀಮತಿ ವಸಂತಶ್ರೀ, ಆರ್‌.ಎಲ್‌.ಎನ್‌., ಸೋದರಿಯ ಮಗ ಶ್ರೀಧರ್‌, ಲೇಖಕ ಎಂ.ಕೆ. ಗೋಪಿನಾಥ್‌, ಹೊ ದ್ರ. ಜೆ. ಆರ್‌. ಲಕ್ಷ್ಮಣರಾವ್‌, ಇಲ್ಲಿನ ಕೆಲವು

1

ಲೇಖನಗಳು, ಕೃತಿಗಳ ಬಗ್ಗೆ ಆಧುನಿಕ ಮಾಹಿತಿ ಸೇರಿಸಿದ ಜವಾಹರ್‌ಲಾಲ್‌ ನೆಹರೂ ತಾರಾಲಯದ ಡಾ. ಬಿ.ಎಸ್‌. ಶೈಲಜಾ ಮತ್ತು ಭೌತವಿಜ್ಞಾನಿ ಡಾ. ಪಾಲಹಳ್ಳಿ ವಿಶ್ವನಾಥ್‌, ಇಂಜಿನಿಯರಿಂಗ್‌ ಕ್ಷೇತ್ರದ ಖ್ಯಾತ ಲೇಖಕ ಸಿ.ಆರ್‌. ಸತ್ಯ, ಆರ್‌.ಎಲ್‌.ಎನ್‌. ಅವರ ಕೆಲವು ಅಪೂರ್ವ ಚಿತ್ರಗಳನ್ನು ಒದಗಿಸಿದ ಶ್ರೀಮತಿ ಕೆ. ನಾಗರತ್ನ ಹಾಗೆಯೇ ಆರ್‌.ಎಲ್‌.ಎನ್‌. ಅವರ ಕೆಲವು ಕೃತಿಗಳನ್ನು ಪ್ರತಿಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ ಪುಸ್ತಕ ಮನೆ ಹರಿಹರಪ್ರಿಯ, ಮೈಸೂರು ಎಶ್ವವಿದ್ಯಾನಿಲಯದ ಪ್ರಸಾರಾ೦ಗದಲ್ಲಿ ಡಿ.ಟಿ.ಪಿ. ಮಾಡಿ ಪುಸ್ತಕ ರೂಪಕ್ಕೆ ತಂದ ಶ್ರೀಮತಿ ಮೀನಾವತಿ.ವಿ ಮತ್ತು ಶ್ರೀಮತಿ ಜಿ.ಬಿ. ಮ೦ಜುಳಾ, ಹಾಗೆಯೇ ಇಲ್ಲಿನ ಕೆಲವು ಚಿತ್ರಗಳನ್ನು ಅತ್ಯುತ್ತಮ ಗುಣಮಟ್ಟಕ್ಕೆ ತಂದುಕೊಟ್ಟ ಗೆಳೆಯ ಎಚ್‌. ಎನ್‌. ಶ್ರೀನಿವಾಸಮೂರ್ತಿ, ನನ್ನ ಎಲ್ಲ ಕೆಲಸಗಳಲ್ಲೂ ಸಂಪೂರ್ಣವಾಗಿ ತೊಡಗಿಕೊಂಡು ಕ೦ಪ್ಯೂಟರ್‌ ನೆರವನ್ನು ನೀಡಿದ್ದಲ್ಲದೆ, ಕರಡನ್ನೂ ಆಸ್ಥೆಯಿಂದ ಓದಿ ತಿದ್ದುಪಡಿ ಹಾಕಿದ ಮಡದಿ ಎ.ಆರ್‌. ಅನ್ನಪೂರ್ಣ, ಮಿತ್ರ ಎಸ್‌. ಪಟ್ಟಾಭಿರಾಮ ಎಲ್ಲರ ಉಪಕಾರವನ್ನು ಕೃತಜ್ಞತಾ ಭಾವದಿ೦ದ ಸ್ಮರಿಸುತ್ತೇನೆ.

೨೯-೧೨-೨೦೧೬ . ಟಿ.ಆರ್‌. ಅನಂತರಾಮು ಬೆಂಗಳೂರು-೫೬೦ ೧೧೧ ಮೊ : ೯೮೮೬೩೫೬೦೮೫

ಪ್ರಕಾಶಕರ ಮಾತು

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಕೃತಿಗಳು ಪ್ರಕಟವಾಗಬೇಕೆಂಬ ಒತ್ತಾಯ ಹಲವು ದಶಕಗಳಿಂದಲೂ ಕೇಳಿ ಬರುತ್ತಿದೆ. ಕೊರತೆಯನ್ನು ನೀಗಿಸಲು ಅಪಾರ ಕೊಡುಗೆ ನೀಡಿದ ದಿವಂಗತ `ಆರ್‌.ಎಲ್‌. ನರಸಿಂಹಯ್ಯನವರ ಸಾಧನೆ ಚಿರಸ್ಮರಣೀಯವಾದದ್ದು. ಸೆಂಟ್ರಲ್‌ ಕಾಲೇಜಿನ ಫಿಸಿಕ್ಸ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೊ. ಆರ್‌. ಎಲ್‌. ನರಸಿಂಹಯ್ಯನವರು ಜನಸಾಮಾನ್ಯರಿಗೂ ಎಜ್ದಾನ ಕ್ಷೇತದ ಸಂಶೋಧನೆಗಳು ಅರಿವಿಗೆ. ಬರಲೆಂಬ ಸದುದ್ದೇಶದಿಂದ ಕನ್ನ ಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆದು ಕನ್ನಡಪರ ಕಾಳಜಿಯನ್ನು ಮೆರೆದಂತಹ ಹಿರಿಯ ಎದ್ವಾಂಸರು. ಕನ್ನಡ ವಿಜ್ಞಾನ ಸಾಹಿತ್ಯದ ಚ2.2..11. ಅವರನ್ನು ಕರೆದರೆ ಅದರಲ್ಲಿ. ಯಾವ ಅತಿಶಯೋಕ್ತಿಯೂ ಇಲ್ಲ. ಇಂತಹ ಮಹನೀಯರ. ಜೀವನ ಮತ್ತು ಸಾಧನೆಯನ್ನು ಕುರಿತಂತೆ. ಡಾ. ಟಿ.ಆರ್‌. ಅನಂತರಾಮು ಅವರು ಗ್ರಂಥವನ್ನು ವಿದ್ಧತ್ಪೂರ್ಣವಾಗಿ ರಚಿಸಿಕೊಟ್ಟಿದ್ದಾರೆ.

ಕಳೆದ ಶತಮಾನದ ಮೂವತ್ತರಿಂದ ಅರವತ್ತರ ದಶಕದಲ್ಲಿ ರಚಿತವಾಗಿದ್ದ ಪ್ರೊ. ನರಸಿಂಹಯ್ಯ ಅವರ ಲೇಖನಗಳು ಹಲವಾರು ಬೇರೆ ಬೇರೆ ನಿಯತ ಕಾಲಿಕೆಗಳಲ್ಲಿ ಹಂಚಿ ಹೋ ೇಗಿದ್ದವುಗಳನ್ನು ಸಂಗ್ರಹಿಸಿ ಅವೆಲ್ಲವುಗಳನ್ನು ಬಳಸಿಕೊಂಡು ಪುಸ್ತಕವನ್ನು ರಚಿಸುವಲ್ಲಿ ಅಪಾರ ಶ್ರಮವಹಿಸಿರುವ ಡಾ. ಟಿ.ಆರ್‌. ಅನಂತರಾಮು ಅವರನ್ನು ಅಭಿನಂದಿಸುತ್ತೇನೆ. ಪುಸ್ತಕದ ಪ್ರೇರಣೆಯಿಂದ ಇನ್ನೂ ಹಲವಾರು ಕನ್ನಡ 1 ನನ ಲೇಖಕರು ಉಗಮಿಸುವಂತಾದರೆ ಡಾ. ಟಿ.ಆರ್‌.

ಅವರ ಶ್ರಮಕ್ಕೆ ಸು ಸೂಕ್ತ ಪ್ರತಿಫಲ ದೊರೆತಂತಾಗುತ್ತದೆ.

ಪ್ರಸಾರಾಂಗದ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುತ್ತಿರುವ ಮಚ್ಚಿನ ಕುಲ ್ರಾ, ಕೆ.ಎಸ್‌. ರಂಗಪ್ಪನವರುಗೆ, ಆತ್ಮೀಯ ಕುಲಸಚಿವರಾದ ಪ್ರೊ. ಆರ್‌. ರಾಜಣ್ಣನವರಿಗೆ, ಪ್ರಸಾರಾಂಗದ ಸಿಬ್ಬಂದಿ. ವರ್ಗದವರಿಗೆ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ.ಎಸ್‌. ಅನಿಲ್‌ ಕುಮಾರ್‌ ಅವರಿಗೆ ಮುದ್ರಣಾಲಯದ ನಿರ್ದೇಶಕರಾದ ಶ್ರೀ ಎಸ್‌. ಸತೀಶ್‌ ಅವರಿಗೆ ಹಾಗೂ ಅವರ

ಸಿಬ್ಬಂದಿವರ್ಗದವರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ.

ಅಧಿ

೦೨-೦೧-೨೦೧೭ ಹೆ ) ಪ್ರೂ. ಎಂ.ಜಿ. ಮಂಜುನಾಥ

ನಿರ್ದೇಶಕ ಪ್ರಸಾರಾಂಗ

ಜಾಗಾ ಚ) ಹಳ ಕೋ ಟದ ಮಾಹಿ ಜಲಲ ಎತರ ತು ಧ್ವಜ ಅಭ 2 ಬ. ಇರುತ ಲೃ ಇ್ತಪಾಂಟಿ ಗರ 2 ಬಿಷತಯು

ಜು ಬಂ ವು. ಜ೬355 ಮೇಜ್‌ ಜಳ

ಹಾ ತಗರ ಭಾರ ಶಶಿ ನಡತ ಈಡ ೨.4 ಫ್ರಿ ಬಕ ರಾ *ಪಿ0:: ವರ್ಸಾ ಇರ ರ್ಯಕಾ . ಟಟ ಕಜ ಗ್‌ತಾಾ್‌ ಸಾ ಇಷ ಈತ ಮೀರ ತು ಕ್ರಾ (' ತ್ರ ಗಂತಿ ಬತಾ

ಮಾತೇ ತಳು ಅಂ ೬0

ಎ. | | ಹಾ | ತೌ ಛೆ ಓತ 3ಕಿಕಿ ಆಚ 82 ಚು ಸಟ

ತ್‌ ತ್ತ್ವ 3,

ತಾಂ ಅಜವಟಿ ತು 1೯ಗುಡಡಓ ಇಜಜರ್ಯಾ ಸಗ ಚಿ 2ಡಿ ಸಿ ಭಾರ 10ಪರವರು ಇಳ ಕ್ರತಿ ' ಯಿ ಉ0 ಟಿ 8 ಜಾ ಹಯೀಸಹಗಯಿ ಹೆಬ ಜುಚಯೂ

ಪರಿವಿಡಿ

ಭಾಗ-೧ ಬದುಕು-ಬರಹ

ಆ. ಆಟ್‌ ಟ್‌ ಬಜ ಚ್‌

ಯೋಗಿಯ ಮೇಲೆ ಪ್ರಯೋಗ

ರೊದ್ದಂ ಹಿನ್ನೆಲೆ

ಬದಲಾದ ಬದುಕು

ಆದರ್ಶ ಅಧ್ಯಾಪಕ

ಅನ್ಯ ಸಂಸ್ಥೆಗಳಿಗೂ ನೆರವಿನ ಹಸ್ತ ವೃತ್ತಿಪರರಿಗೆ ನಿವೃತ್ತಿ ಎಲ್ಲಿ?

ಸಾಹಿತಿಗಳ ಒಡನಾಟದಲ್ಲಿ

ಕನ್ನಡ ಎಜ್ಞಾನ ಸಾಹಿತ್ಯದ ದ್ರೋಣಾಚಾರ್ಯ .. ವಿಜ್ಞಾನ ಕೃತಿಗಳ 11

೧೦. ಕಣ್ಣಮುಂದೆ ನಿಲ್ಲುವ ಆರ್‌.ಎಲ್‌.ಎನ್‌.

ಭಾಗ-೨ (ಅ) ಆರ್‌.ಎಲ್‌. ನರಸಿ೦ಂಹಯ್ಯನವರ ಆಯ್ದ ಲೇಖನಗಳು

ದಿನಬಳಕೆಯ ಎಜ್ಞಾನ

ಸ್ವತಂತ್ರ ಭಾರತದಲ್ಲಿ ಎಜ್ಞಾನಕ್ಕಿರಬೇಕಾದ ಸ್ಥಾನ ದೂರದೃಶ್ಯ ಪ್ರಸಾರ-ಟೆಲಿವಿಷನ್‌

ಸುಧಾರಣೆ

ಭೂಭೌತವರ್ಷದ ಕಾರ್ಯಕ್ರಮ ಚಂದ್ರಲೋಕಯಾನ

(೫೩ ೧೮ ೩೩ ೪೨ ೪೯ ೫೩

೮೭ ೧೨೧

೧೨೯ ೧೩೯ ೧೪೮ ೧೫೬ ೧೭೦ ೨೭೬

ಕೃತಕ ಉಪಗ್ರಹಗಳಿಗೆ ಕಾಣಿಸುತ್ತಿರುವ ಉನ್ನತ ವಾಯುಮಂಡಲ ೧೮೭

ಸಾಹಿತ ್ಯ ಸಮೀಕ್ಷ-ವಿಜ್ಞಾನ ಉನ್ನತ ವಾತಾವರಣ ಸಂಶೋಧನೆ

ಡಾ ೦.ವಿಜ್ಞಾನ ವಿಶ್ವಕರ್ಮನ ಸ್ಥ ಸೃಷ್ಟಿ ವಿಶೇಷ (೧.೧೯೬೩ರ ವೈಜ್ಞಾನಿಕ ಸಾಧನೆಗಳು ೨.ಕೆಲವು ಅಪೂರ್ವ ನಕ್ಷತ್ರನಾಮಗಳು

೧೯೨ ವಿಲಿ ೨೦೯ ೨೧೬ ೨೬,

೧೩.ನನಗೆ ಕಾಣುತ್ತಿರುವ ಶ್ರೀಕ೦ಠಯ್ಯನವರು ೧೪.ರವೀ೦ದ್ರವಾಣಿ (ಕವನ)

ಭಾಗ-೨ (ಆ) ಪ್ರಬುದ್ಧ ಕರ್ಣಾಟಕದ ಲೇಖನಗಳು

೧.

ಗುಗ ೫.೫

ಕೆಲವು ವಿಶ್ವವ್ಯಾಪಕ ಶುದ್ಧ ಸಂಖ್ಯೆಗಳು ಭಾರತೀಯ ಪಂಚಾಂಗದ ಬೆಳವಣಿಗೆ - ಅಂದು ಇಂದು

ಮಿದುಳಿನ ಎದ್ಯುತ್ತಿಯೆ

ಭೌತಶಾಸ್ತ್ರದಲ್ಲಿ ಸಾಮ್ಯ ನಿಯಮಗಳು ಸೀಟ

ವಿಶ್ವವನ್ನು ಹಿಗ್ಗಿಸುತ್ತಿರುವ ಶಕ್ತಿ ಯಾವುದು? ಭೌತವಿಶ್ವದ ಮೂಲಕಣಗಳು

ಎಜ್ಜಾನಿಯ ನಗೆನೋಟಗಳು

ತಪ್ಪು ಭಾವನೆ-ಗ್ರಹಣಗಳು

೧೦.ವಿಜ್ಞಾನದ ಉದಯ, ಬೆಳವಣಿಗೆ, ವಿಜ್ಞಾನಮಾರ್ಗ ೧೧.ಭೌತವಿಜ್ಞಾನ

೧೨.ರೇಡಿಯೋ ಖಗೋಳ ವಿಜ್ಞಾನ

೧೩. ನ್ಯೂಟ್ರಿನೋ ಅಥವಾ ನಿರ್ಗುಣೀ ಜಗತ್ತು

ಭಾಗ-೩ ಆರ್‌.ಎಲ್‌. ನರಸಿ೦ಹಯ್ಯನವರ ಸ್ಮರಣೆ (ವಿವಿಧ ಲೇಖಕರಿಂದ)

ಭಾಗ-೪ ; ಆರ್‌.ಎಲ್‌. ನರಸಿ೦ಹಯ್ಯನವರ ಕೃತಿಗಳ ಪಟ್ಟಿ

೨೩೦ ೨೩೪

೨೩೯ 1.

೨೮೯ ೩೦೫% ೩೧೧ ೩೧೭ ಓದೀ `` ೩೩೮ ೩೪೮ ೩೭೧ ೪೧೦ ೪೪೬

೪೫೫-೫೬೭

೫೭೦-೫೭೪

ಭಾಗ-೧

ಬದುಕು - ಬರಹ

೧. ಯೋಗಿಯ ಮೇಲೆ ಪ್ರಯೋಗ

ಇದು ೧೯೫೬ರ ಸಂಗತಿ. ಎಸ್‌. ಆರ್‌. ಕೃಷ್ಣ ಅಯ್ಯಂಗಾರ್‌ ಎ೦ಬ ಯೋಗಿಯನ್ನು ಆಗ ಮಾನಸಿಕ ಆರೋಗ್ಯ ಕೇಂದ್ರವೆಂದು ಕರೆಯುತ್ತಿದ್ದ ಈಗಿನ ನಿಮ್ಹಾನ್ಸ್‌ ಸಂಸ್ಥೆಗೆ ಬಹು ಉತ್ಪಾಹವಾಗಿ ಬರಮಾಡಿಕೊಂಡಿದ್ದರು. “ವರಿಗೆ ಯಾವ ಮಾನಸಿಕ ಕಾಯಿಲೆಯಾಗಟಿ, ಭೌತಿಕ ಕಾಯಿಲೆಯಾಗಲಿ ಇರಲಿಲ್ಲ. ಬದಲು ಆರೋಗ್ಯವಂತ, ಬಲಾಢ್ಯ-೪೮ ವರ್ಷ ಪ್ರಾಯ. ೫೫ ಕಿಲೋಗ್ರಾಂ ತೂಕದ ಸದೃಢ ವ್ಯಕ್ತಿ ಎತ್ತರದ ಕಟ್ಟುಮಸ್ತಾದ ಆಳು. ಆತ್ಮವಿಶ್ವಾಸ ಅವರಲ್ಲಿ ತುಂಬಿತುಳುಕುತ್ತಿತ್ತು ತಮ್ಮ ಎದೆ ಹಾಗೂ ಕಿಬ್ಬೊಟ್ಟೆಯನ್ನು ನಿಯಂತ್ರಿಸಿ ಸ್ನಾಯುವಿನ 'ಚಲನೆ ತೋರಿಸಿದರು. ಎಲ್ಲರೆದುರಿಗೆ ತಮ್ಮ ಬೆರಳನ್ನೇ ಕತ್ತರಿಮಾಡಿಕೊಂಡು. ಒಂದು ಎಲೆಯನು ಕಚಕ್ಕೆಂದು ಕತ್ತರಿಸಿದರು. ತನ್ನ ಶಕ್ತಿ ಎಲ್ಲವನ್ನೂ ಬೆರಳಿನಲ್ಲಿ ಕೇ೦ದ್ರೀಕರಿಸಿದ್ದೇನೆ ಎಂದೂ ಸಾರಿದರು. ಅಷ್ಟೇ. ಅಲ್ಲ, ಸೊಂಟಕ್ಕೆ. ಕಟ್ಟಿಕೊಂಡಿದ್ದ ಕಬ್ಬಿಣದ ಸರಪಳಿಯನ್ನು ತಮ್ಮ ಎರಡೂ ಪಾದಗಳಿಂದ ಎಳೆದು ಜನ ನೋಡುನೋಡುತ್ತಲೇ ಅದನ್ನು, ತುಂಡರಿಸಿದರು ತಾವು ಯೋಗಿಯೆಂದು ಹೇಳಿದರು; ಸಂಸ್ಥೆಯ ಐದು ಮಂದಿ ತಜ್ಞರು ಆತನ ಬಗ್ಗೆ ವಿವರಗಳನ್ನೆಲ್ಲ ಅಧ್ಯಯನ ಮಾಡಿದ್ದರು. ಅವರು ಸಮಾಧಿ ಸ್ಥಿತಿಗೆ ಹೋಗುವುದಾಗಿಯೂ ಹೇಳಿದರು. ತಜ್ಞರಿಗೆ ಅದನ್ನು ಪರೀಕ್ಷಿಸುವ ಕುತೂಹಲ. ತಂಡದಲ್ಲಿ ಒಬ್ಬರು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಲ್ಲಿ ಸ೦ಶೋಧಕರು, ಇನ್ನೊ ಬ್ಬರು ಮಾನಸಿಕ ಆರೋಗ್ಯ ಸಂಸ್ಥೆಯ ಜೀವಭೌತ ವಿಜ್ಞಾನದ ಸಂಶೋಧಕರು, 22.1.1 ಅದೇ ಸಂಸ್ಥೆಯ ಎಲೆಕ್ಟೋಎನ್ಸೆಫೆಲೋಗ್ರಾಫ್‌ ಎ೦ಬ ಉಪಕರಣದ ತಜ್ಞರು, ನಾಲ್ಕನೆಯವರು ಎಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರು. ಕೊನೆಯವರು ಆಖಿಲ. ಭಾರತ ಮಾನಸಿಕ ಆರೋಗ್ಯ ಸಂಸ್ಥೆಯ ನಿರ್ದೇಶಕರು. ತಾನು ಯೋಗಿಯೆಂದು ಕರೆದುಕೊಳ್ಳುತ್ತಿದ್ದ ಕೃ ಕೃಷ್ಣ ಅಯ್ಯಂಗಾರ್‌ ಅವರನ್ನು ಹೇಗೆ ಆರಿಸಿಕೊಂಡಿದ್ದರು ಎಂಬುದು ತಿಳಿಯದು. ಲ್‌ ಇವರ ಎಲ್ಲ ಪರೀಕ್ಷೆಗಳಿಗೂ ಸಿದ್ಧನಾಗಿ 'ಬಂದಿದ್ದ.

ಮೊದಲು ಹುಚ್ಚಾಸ್ಪತ್ರೆಯ ಆಶ್ರಯತಾಣವೆಂದು ಬ್ರಿಟಿಷ್‌ ವೈದ್ಯ ಡಾ. ಚಾರ್ಲ್ಸ್‌ ಇರ್ವಿಂಗ್‌ ಸ್ಮಿತ್‌ ಎಂಬಾತ « ಅವಿನ್ಯೂ ರಸ್ತೆಯ ಹಳೆಯ ಕಲ್ಲು ಕಟ್ಟಡವೊಂದರಲ್ಲಿ ಸ್ಥಾಪನೆಮಾಡಿದ ಆಸ್ಪತ್ರೆ ರ್ದ೯ಿ೨೫ರಲ್ಲಿ ಮಾನಸಿಕ ಆಸ ಸ್ಪತ್ರೆ ಎಂದು ಮರುನಾಮಕರಣಗೊಂಡಿತು. ಜಾಗ ಮಾತ್ರ ಅದೇ. ೧೯೩೩ರಲ್ಲಿ ಈಗಿನ ಜಾಗಕ್ಕೆ ಸ್ಥಳಾ೦ತರವಾಯಿತು. ಅದು ಸಂಶೋಧನ ಸಂಸ್ಥೆಯಾಗಿ, ಆಸ್ಪತ್ರೆಯಾಗಿ ರೂಪುಗೊಂಡಿದ್ದು ಎಶ್ವ ಆರೋಗ್ಯ ಸ೦ಸ್ಥೆಯ ಮೇಯರ್‌ ಗ್ರಿನ್‌ ಮತ್ತು : ಮಾನಸಿಕ ಆರೋಗ್ಯ ಆಸ್ಪತ್ರೆಯ "ಮೇಲ್ವಿಚಾರಕರಾಗಿದ್ದ ಡಾ. ಎಂ.ವಿ. ಗೋವಿಂದಸ್ವಾಮಿ ಹಪ್‌ ಪ್ರಯತ್ನದ ಫಲ. ೧೯೫೪ರಲ್ಲಿ ಅದು' ಪೂರ್ಣ ಪ್ರಮಾಣದ ಸಂಸ್ಥೆ ಯಾಗಿ ಪುಗೊಂಡಿತು. ಮರುವರ್ಷವೇ ಅಲ್ಲಿ ಮನೋವಿಜ್ಞಾನ ಸವ ವೈದ್ಯಕೀಯ

೧೪ ಆರ್‌. ಎಲ್‌. ನರಸಿಂಹಯ್ಯ - ಬದುಕು ಬರಹ ಮನೋವಿಜ್ಞಾನ ಎರಡೂ ಡಿಪ್ಪೊಮಾ ತರಗತಿಗಳು ಪ್ರಾರ೦ಭವಾಗಿದವು. ಆದರೂ ಮಾನಸಿಕ ರೋಗಿಗಳಿಗೆ ಬೇಕಾದ ಎಲ್ಲ.ತಂತ್ರೋಪಕರಣಗಳು ಪೂರ್ಣ ಪ್ರಮಾಣದಲ್ಲಿ ಇನೂ ಲಭ್ಯವಿರಲಿಲ್ಲ. ಹಂತದಲ್ಲಿ ಸ್ವಯಂ ಪ್ರೇರಿತರಾಗಿ ಬಂದು ಪರೀಕ್ಷೆಗೊಳಪ ಡಲು "ಕೃಷ್ಣ ಅಯ್ಯಂಗಾರ್‌ ಬಂದಿದ್ದರು. ಪರೀಕ್ಷೆ ಸಾರ್ವಜನಿಕರ ಮುಂದೆ ಆಗಲಿಲ್ಲ. ಅಂಥ ಉದ್ದೇಶವೂ ಇರಲಿಲ್ಲ. ಪೂರ್ತಿ. ಸಂಶೋಧನೆಗೆ ಸ೦ಬಂಧಿಸಿದ್ದು. 'ಆಸ್ಪತ್ರೆಯ ಆವರಣದಲ್ಲಿ ಎರಡೂವರೆ ಅಡಿ ಅಗಲ, ಮೂರು ಅಡಿ ಉದ್ದ, ನಾಲ್ಕು “ಡಿ ಆಳದ ಗುಂಡಿಯನ್ನು ತೋಡಿ ಕೃಷ್ಣ ಅಯ್ಯಂಗಾರ್‌ ಅವರನ್ನು ಅದರಲ್ಲಿ' ಕೂಡಿಸಿದರು. ಗುಂಡಿಯ ತಳದಲ್ಲಿ ತಂತಿ ಬೇಲಿಹಾಕಿತ್ತು. ಅದರ ಮೇಲೆ ರಬ್ಬರ್‌ ಹಾಳೆ, ಅದರ ಹತ್ತಿಬಟ್ಟೆ.' ಗುಂಡಿಯ ಒಂದು ಬದಿ ಗೋಡೆಯಲ್ಲಿ. ಎಲೆಕ್ಟೋಎನ್ಸೆಫೆಲೊ ಫ್‌ನ ಜಂಕ್ಷನ್‌ ಬಾಕ್ಸ್‌ ಇಟ್ಟಿದ್ದರು. ಯೋಗಿಯ ತಲೆಗೆ ಎಲಕ್ಟೇಡ್‌ಗಳನ್ನು ಇರಿಸಲಾಗಿತ್ತು. ಹಾಗೆಯೆ "ಕ ಮತ್ತು ತೋಳುಗಳಿಗೂ ಅದರ ಸರಿಪರ್ಕವಿತ್ತು. ಗುಂಡಿಯ ಮೇಲ್ಭಾಗವನ್ನು" ಮರದ ಹಲಗೆಯಿಂದ ಮುಚ್ಚಿದರು. ಅದರ ಮೇಲೆ ಆರು ಅಂಗುಲ ಮಣ್ಣು ನ್‌್‌ ಮರದ ಹಲಗೆಯ ತೂತದ ಮೂಲಕ ಹೈಗ್ರೋಮೀಟರ್‌ ಮತು ಉಷ್ಣಮಾಪಿಯನ್ನು ಇಳಿಯಬಿಟ್ಟಿದ್ದರು. ಒಂದು ಪ್ರ ಪ್ರನಾಳವನ್ನು ಒಳಗೆ ಸೇರಿಸಿದ್ದರು. ಅದರಲ್ಲಿ ಅನಿಲ ಸ೦ಗ್ರಹಿಸುವ ಉದ್ದೇಶವಿತ್ತು ಯೋಗಿ ಗು೦ಡಿಯೊಳಗೆ ಕುಳಿತಾಗ ಲಂಗೋಟಿಯ ಹೊರತು ಬೇರಾವ ಉಡುಪೂ ಇರಲಿಲ್ಲ. ಮೊದಲನೆಯ ದಿನ ಅಂದರೆ ೧೯೫೬ರ ಏಪ್ರಿಲ್‌ ೨೬ರಂದು ಎರಡು ಗಂಟೆಯ ಕಾಲ, ಮೇ ೨೫ರಂದು ಒಂಬತ್ತು ಗಂಟೆಯ ಕಾಲ, ಕೊನೆಗೆ ಜೂನ್‌ ೬ರಂದು ಎ೦ಟೂವರೆ ಗಂಟೆಯ ಕಾಲ ಅವರ ಮೇಲೆ ಪ್ರಯೋಗ ಮಾಡಲಾಯಿತು. ಯೋಗಿಯನ್ನೆ! ಕೆ ಗುಂಡಿಯಲ್ಲಿ ಮುಚ್ಚಿದರು? ಏಕೆಂದರೆ ಅವರು ತಾನು ಹಠಯೋಗಿಯೆಂದು. ಪ್ರಚಾರಮಾಡಿದ್ದರು. “೨ಂಥ ಸ್ಥಿತಿಯಲ್ಲಿ ಮಿದುಳಿನಲ್ಲಿ ಹುಟ್ಟುವ ಅಲೆಗಳು ಅಂದರೆ ನರಕೋಶಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ತನಲ್ಲಿ ಯಾವ ಬಗೆಯ ವ್ಯತ್ಯಯವಾಗುತ್ತದೆ ಎಂಬುದನ್ನು ಅಳೆಯಬೇಕು. ಒತ್ತಡದಲ್ಲಿದ್ದಾಗ ಮತ್ತು ಸಾಧಾರಣ ಸ್ಥಿತಿಯಲ್ಲಿದ್ದಾಗ, ಅಲೆಗಳ ಲಯದಲ್ಲಿ ನಿಜಕ್ಕೂ ಆಗುವ ವ್ಯತ್ಯಯವೇನು ಎ೦ದು ಅಧ್ಯಯನ ಮಾಡಬೇಕಾಗಿತ್ತು. ವೈದ್ಯಕೀಯದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಇದಕ್ಕಾಗಿ ಮಿದುಳಿನ ವಿದ್ಯುತ್‌ ಬಲು ಆ.ಪಕರಣ ಬಳಸಬೇಕು. “ದೇ ಇ್ರಣ್ಪಜಿ, ಅಂದರೆ ಎಲೆಕ್ಟ್ರೋ ಎನ್ಸೆಫೆಲೊಗ್ರಾಫ್‌ ಎಂದು ಹೆಸರಾಗಿದೆ. ಆಗ ಇಡೀ ಭಾರತದಲ್ಲಿದ್ದದ್ದು ಎರಡೋ ಅಥವಾ ಮೂರೋ. ಒಂದನ್ನು ಮಾನಸಿಕ ಆರೋಗ್ಯ ಸಂಸ್ಥೆಗೂ ತರಿಸಲಾಗಿತ್ತು. ಆದರೆ ಉಪಕರಣವನ್ನು ಹೇಗೆ ಜೋಡಿಸಿ, ಅದು ಕೆಲಸ ಮಾಡುವಂತೆ ಮಾಡಬೇಕು ಎ೦ಬ ತಂತ್ರಗಾರಿಕೆ ಯಾರಿಗೂ ಆಗ ತಿಳಿದಿರಲಿಲ್ಲ.

೧೫ ಯೋಗಿಯ ಮೇಲೆ ಪ್ರಯೋಗ ;

ಇ.ಇ.ಜಿ ಉಸ್ಕುವಾರಿ

ಯಂತ್ರ ಸುಮಾರು ಎರಡು ಮೂರು ವರ್ಷಗಳಿಂದ ಹಾಗೆಯೇ ಬಿದ್ದಿತ್ತು. ಸಂಸ್ಥೆಯ ನಿರ್ದೇಶಕರಾದ ಡಾ. ಗೋವಿಂದಸ್ವಾಮಿ ಅವರಿಗೆ ತಕ್ಷಣ: ತೋಚಿದ್ದು ಸೆಂಟ್ರಲ್‌ ಕಾಲೇಜಿನಲ್ಲಿ ಭೌತವಿಜ್ಞಾನ ಬೋಧಿಸಿ, “ಯಂತ್ರಜೋಡಣೆಗೂ ಹೆಸರಾಗಿದ್ದ ಆರ್‌.ಎಲ್‌. ನರಸಿಂಹಯ್ಯ ಅವರ ಹೆಸರು. ಒಡನೆಯೇ ಗೋವಿಂದಸ್ವಾಮಿ ಅವರ ಕೋರಿಕೆಯನ್ನು ಮನ್ನಿಸಿ ಅತ್ಯುತ್ಸಾಹದಿ೦ದಲೇ ಅರೆಕಾಲಾವಧಿಗೆ ಯಂತ್ರದ ಉಸುವಾರಿ ನೋ ಡಿಕೊಳ್ಳಲು ನರಸಿಂಹಯ್ಯ ಒಪ್ಪಿದರು. ಅವರನ್ನು ಇ.ಇ.ಜಿಯ ಉಸ್ತುವಾರಿಯ ಅಧಿಕಾರಿಯನ್ನಾಗಿಯೂ ನೇಮಿಸಲಾಯಿತು.

ಯೋಗಿಯನ್ನು ಪರೀಕ್ಷಿಸುವ ಐದು ಮಂದಿ ತಂಡದಲ್ಲಿ ಅವರು ಜೋಡಿಸಿದ ಇ.ಇ.ಜಿ.ಯ ಪಾತ್ರ ಬಹು ಮುಖ್ಯ ವಾಗಿತ್ತು. ಬಹುಶಃ ಯೋಗಿಯ ಮೇಲೆ ಪ್ರಯೋ ಮಾಡಿದ್ದೇ ಇ.ಇ.ಜಿ.ಯನ್ನು ಜೋಡಿಸಿದ ಮೇಲೆ ಮಾಡಿದ ಮೊದಲ ದೊಡ್ಡ ಕೆಲಸ ಎನ್ನ “ಬೇಕು. ಯೋಗಿ ಸ್ಮಾಯುವನ ನಷ್ಟೇ ಅಲ್ಲ. ಹೃದಯದ ಬಡಿತವನ್ನೂ ; ನಿಯಂತ್ರಿಸಬಳ್ತೆ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದರು. ಅವರ ವ್ಯಾಖ್ಯೆಯಲ್ಲಿ ತಾವು ಸಮಾಧಿ ಸ್ಥಿತಿಗೆ ಹೋಗಬಲ್ಲೆ ಎ೦ಬುದಾಗಿತ್ತು. ಯೋಗಿಯನ್ನು ಗುಂಡಿಯಲ್ಲಿ ಮುಚ್ಚುವ ಮುನ್ನ ಅವರ ಹೃದಯ ಬಡಿತ, ಉಸಿರಾಟ ಮುಂತಾದ ಎಲ್ಲ ಪ್ರಾಥಮಿಕ ಪರೀಕ್ಷೆಗಳನ್ನೂ ಮಾಡಲಾಗಿತ್ತು. ಭಲ ಇದರ ಮೂರು ಬೇರೆ ಬೇರೆ ದಿನಗಳಲ್ಲಿ ಅವರ ಮೇಲೆ ಮಾಡಿದ ಪ್ರಯೋಗ, ಅವರು ಪ್ರಜ್ಞಾಸ್ಥಿತಿಯಲ್ಲೇ ಇದ್ದರುಎಂಬುದನ್ನೂ ಅವಧಿಯಲ್ಲಿ ನಿದ್ದೆಗೆ ಹೋಗಿರಲಿಲ್ಲ ಎಂಬುದನ್ನೂ ದೃಢಪಡಿಸಿತು. ಅವರ ಉಕ ಗುಂಡಿಯಲ್ಲಿ ಮುಚ್ಚಿದಾಗ ಆರಂಭದಲ್ಲಿ ನಿಮಿಷಕ್ಕೆ ೧೬ ಇದ್ದದ್ದು, ಬರುಬರುತ್ತ ನಿಮಿಷಕ್ಕೆ ಒಂದಾವರ್ತಿ ಆಯಿತು. "ಹೃದಯ 'ಬಡಿತದಲ್ಲೂ ದೊಡ್ಡ ವ್ಯತ್ಯಾಸ" ಕಾಣಲಿಲ್ಲ. ಗುಂಡಿಯಲ್ಲಿ ಅವರ ಊರಾ ಕಾರ್ಬನ್‌ ಡೈ ಆಕ್ಷೈ ಡ್‌ ಪ್ರಮಾಣ ಹೆಚ್ಚಬೇಕಾಗಿತ್ತು. ಅದೂ ಆಗಿರಲಿಲ್ಲ. ಯೋಗಿಯ ಜಂ ಉಪಾಪಚಯಕ್ತಿಯೆ (ಮೆಟಬಾಲಿಸ ನ) ನಿಧಾನವಾಗಿತ್ತು ಅಪ್ಪೇ ಅಲ್ಲ, ಇ.ಇ.ಜಿ. ದಾಖಲಿಸಿದ ಮಿದುಳಿನ ಅಲೆಗಳ ಲಯದಲ್ಲಿ ಯಾವ ವೈಪರೀತ್ಯವೂ : ತೋರಿರಲಿಲ್ಲ.

ಪರೀಕ್ಷೆ ಎರಡು ಅಂಶಗಳನ್ನು ದೃಢಪಡಿಸಿತು. ಯೋಗಿ ನಿಜವಾದ ಸಮಾಧಿ ಸ್ಥಿತಿಗೆ ಹೋಗಿದ್ದರೆಂಬುದಕ್ಕೆ ದಾಖ ಇರಲಿಲ್ಲ. ಆದರೆ ಉಸಿರಾಟ, ಹೃದಯ ಬಡಿತದಲ್ಲಿ ಒಂದು ಬಗೆಯ ನಿಯಂತ್ರ ತ್ರಣವನ್ನು ಸಾಧಿಸಿದರು. ಎರಡನೆಯ ಅಂಶವೆಂದರೆ, ಹೊಸ ದಾಗಿ ಜೋಡಿಸಿದ್ದ ಇ.ಇ.ಜಿ. ಯಿತಿ ತಾಂತ್ರಿಕ ಸಮಸ್ಯೆಯೂ ಇಲ್ಲದೆ ಕೆಲಸಮಾಡಿತ್ತು. ಇದರ ಮುಖೇನ ಮುಂದೆ ಸ೦ಸ್ಥೆಯಲ್ಲಿ ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ ಎಂಬ ಹೊಸ ಅಧ್ಯಯನ ಎಭಾಗವನ್ನೇ ತೆರೆಯಲು ಪ್ರೇರಕವಾಗಿತ್ತು. ಅನಂಕರ ಉಪಕರಣವನ್ನು ಬಳಸಿ ಮಿದುಳಿನ ಅಧ್ಯಯನಕ್ಕೆ ನೆರವಾಗುವ

ಅನೇಕ ಸ೦ಶೋಧನೆಗಳು ಸಂಸ್ಥೆಯಿಂದ ಆದವು. ಇದನ್ನೇ ಆಧರಿಸಿ ಸ೦ಸ್ಥೆಯ

೧೬ ಆರ್‌. ಎಲ್‌. ನರಸಿ೦ಹಯ್ಯ - ಬದುಕು ಬರಹ ಸಂಶೋಧನ ಪತ್ರಿಕೆಯಲ್ಲಿ "ನಿಯಂತ್ರಿತ ಸ್ಥಿತಿಯಲ್ಲಿ ಯೋಗಿಯೊಬ್ಬರ ಮೇಲೆ ಮಾಡಿದ ಕೆಲವು ಪ್ರಯೋಗಗಳು' ಎಂಬ ಲೇಖನವನ್ನು ನರಸಿಂಹಯ್ಯನವರು ಜ೦ಟಿಯಾಗಿ ಬರೆದರು. ಸ್ವತಃ ನರಸಿ೦ಹಯ್ಯನವರೇ ಕನಸುಗಳನ್ನು ಕುರಿತು, ವಿಶೇಷವಾಗಿ ವ್ಯಕ್ತಿ ಗಾಢನಿದ್ದೆಯಲ್ಲಿದ್ದಾಗ ತರಂಗಗಳ ಲಯದಲ್ಲಿನ. ಸ್ವರೂಪ ಕುರಿತು ಮಾಡಿದ್ದೇ “ಅಲ್ಲದೆ ಸಾರ್ವಜನಿಕ ಉಪನ್ಮ್ನಾ ಸಗಳನ್ನೂ ಕೊಟ್ಟರು.

೧೯೫೩ರಲ್ಲ ಪ್ರಧಾನಮಂತ್ರಿ ಐವಾಪರ್‌ಘಾಫ್‌ ನೆಹರೂ ಅವರು ಅಜಲ ಭಾರತ ಮಾಜ್‌ ಸಂಸ್ಥೆಗೆ ಭೇಟಕೊಟ್ಟಾಗ ಆರ್‌.ಎಲ್‌. ನರಸಿ೦ಹಯ್ಯನವರು ಇ.ಇ.ಜಿ. ಯಂತ್ರದ ಪರಿಚಯ ಮಾಡಿಕೊಡುತ್ತಿರುವುದು.

ಆರ್‌.ಎಲ್‌. ನರಸಿ೦ಹಯ್ಯ ಅವರ ಜ್ಞಾನ ತೃಷೆಗೆ ಉದಾಹರಣೆಯಾಗಿ ಇನ್ನೊಂದು ಸಂಗತಿಯನ್ನು ಇಲ್ಲಿ ನಿರೂಪಿಸುವುದು ಯುಕ್ತ ಅಖಿಲ ಭಾರತ

ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ ಜೀವಭೌತ ವಿಜ್ಞಾನದಲ್ಲಿ ಕೆಲಸಮಾಡುತ್ತ

ಲ್ಕ

ಇ.ಇ.ಜಿ. ಯಂತ್ರದ ಉಸ್ತುವಾರಿ ನೋಡಿಕೊಳ್ಳುತ್ತ, ಸಹೋದ್ಯೋಗಿಗಳ ಗೌರವಕ್ಕೆ ಪಾತ್ರರಾಗಿದ್ದ ನರಸಿ೦ಹಯ್ಯ ಅವರಿಗೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹೊರಗಿನ ತಜ್ಞರಿ೦ದ ಹೊಸಬಗೆಯ ಜ್ಞಾನವನ್ನು ನೀಡಬೇಕು ಎಂಬ ಅಭಿಲಾಷೆ ಹುಟ್ಟಿತು. ಆಗ ಕನ್ನಡದಲ್ಲಿ ವಿಮರ್ಶೆ, ಛಂದಸ್ಸು, ಭಾಷಾವಿಜ್ಞಾನ, ಕಾವ್ಯಮೀಮಾಂಸೆ ಸೆಯಲ್ಲಿ ದೊಡ್ಡ ಹೆಸ ರುಗಳಿಸಿದ್ದ ತೀ.ನ೦.ಶ್ರೀ "ತವರ ನೆನಪಾಯಿತು. ಸೀ, ನಂ.ಶ್ರೀ ಅವರು ಇಂಟರ್‌ಮೀಡಿಯೇಟ್‌ ಕಾಲೇಜಿಗೆ ೧೯೪೬ರಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿ ಬ೦ದಾಗಿನಿಂದಲೂ ನರಸಿಂಹಯ್ಯ ನವರಿಗೆ ನಿಕಟ ಪರಿಚಯವಿತ್ತು ಅವರ ವಿದ್ವಶ್ತಿನ

ಬಗ್ಗೆ ಗೌರವವಿತು ಸ್ತ ಅವರನು ಸಂಸ್ಥೆಗೆ ಕರೆತರುವಲ್ಲಿ ಯಶಸ್ವಿಯಾದರು. ಅಷ್ಟೇ

ಕ್ರಾ [3

ಯೋಗಿಯ ಮೇಲೆ ಪ್ರಯೋಗ

ಲ್ಡ, ಅವರ ಉಪನ್ಯಾಸಗಳನ್ನು ಕೇಳಲು ವಿದ್ಯಾರ್ಥಿಗಳಂತೆ ಕ್ಲಾಸಿನಲ್ಲಿ ಕುಳಿತರು. ಗಂಜ (| ಸರಿಸುತ್ತ. ಆರ್‌.ಎಲ್‌. ನರಸಿಂಹಯ್ಯನವರು ಹೇಳಿರುವ

ಮಾತುಗಳಿವು:

"ಶ್ರೀಕಂಠಯ್ಯನವರು 'ಗುರುಸ್ಥರಣೆ' ಎ೦ಬ ಪ್ರಬಂಧದಲ್ಲಿ ಅವರ ಗುರುಗಳಾದ ಬಿ.ಎಂ. ಶ್ರೀಕ೦ಠಯ್ಯಃ ನವರನ್ನು ಕುರಿತು ಹೀಗೆ ಬರೆದಿದ್ದಾರೆ-ಇಂಗ್ಲಿಷ್‌ ಪಾಂಡಿತ್ಯವನ್ನು ಅನೇಕರು. ಬಲ್ಲರು. ಗ್ಗ ಎಂ ಕನ್ನಡ ಪಾ೦ಡಿತ್ಯ ಎಷ್ಟು ಆಳವಾಗಿತ್ತೆಂಬುದನ್ನು. ತಿಳಿಯುವ ಅವಕಾಶ ದೊರೆತದ್ದು ಕನ್ನಡ ಎಂ.ಎ. ಜ್‌ ಶಿಷ್ಯರಿಗೆ ಮಾತ್ರ- ಇದನ್ನು ಸ್ವಲ್ಪ ಬದಲಾಯಿಸಿ 'ಶ್ರೀಕುಯ್ಯನವರ ಕನ್ನಡ ಪಾಂಡಿತ್ಯವನ್ನು ಅನೇಕರು ಬಲ್ಲರು. ಅದರೆ ಅವರ ಇಂಗ್ಲಿಷ್‌ ಪಾಂಡಿತ್ತ ಎಷ್ಟು ಆಳವಾಗಿತ್ತೆಂಬುದನ್ನು. ತಿಳಿಯುವ ಅವಕಾಶ ದೊರೆತದ್ದು ಬೆಂಗಳೂರಿನ ಆಲ್‌ ಇಂಡಿಯಾ "ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ನ ಡಿಪ್ಲೊಮಾ ಆಫ್‌ ಮೆಡಿಕಲ್‌ ಸೈಕಾಲಜಿ ಮತ್ತು ಡಿಪ್ಲೊಮಾ

ಆಫ್‌ ಸೈಕಲಾಜೆಕಲ್‌ ಮೆಡಿಸಿನ್‌ ತರಗತಿಯ ಶಿಷ್ಕರಿಗೆ ಮಾತ್ರ' ಎಂದು ತಿದ್ದಿದರೆ ಅದು ಅಕ್ಷರಶಃ ತೀ.ನಂ.ಶ್ರೀ. ಅವರಿಗೆ ಒಪ್ಪುತ್ತದೆ. "ಇನ್‌ಸ್ಟಿಟ್ಯೂಟ್‌ "ಸೆಮಾಂಟಿಕ್ಸ್‌ ಅಂಡ್‌ ಸ್ಥೆ ಸೈಕಾಲಜಿ ಕುರಿತು ದಿನಕ್ಕೊಂದು ಗ೦ಟಿಯಂತೆ ಹತ್ತು "ದಿನಗಳು ಪ್ರವಚನ ನಡೆಸಿಕೊಡಬೇಕೆಂದು ಇವರಿಗಿತ್ತ 'ಆಹ್ವಾನವನ್ನು ಮನ್ನಿಸಿ ಗ್ರ ನಂ.ಶ್ರೀ ಅವರು, ಅವರಿಗೆ ಸಹಜವಾದ ನಿರರ್ಗಳ ಆದರೂ ಅವಸ ಗ್ರ ತೋರದ, ಅಧಿಕೃತ ಆದರೂ ಗಂ ಕೂಡಿದ, ಗಂಭೀರವಾದರೂ ಹಗುರವಾಗಿ ಕಾಣುವ ತ್ರ ಲಿಯಿಂದ

ದ್ಯಾರ್ಥಿ ವೃಂದದ ಮನತಣಿಸಿದರು. ವಿಷಯ ಪ್ರತಿಪಾದನೆಗೆ, 06

ಕನ್ನಡ, ಸಂಸ್ಕ ಸ್ಮತಸ ಸಾಹಿತ್ಯ ಪು ಪುರಾಣಗಳಿಂದ ಉದಾಹರಣೆಗಳನು ನ್ನು ಎಷ್ಟು ಲೀಲಾಜಾಲವಾಗಿ ' ಅರಸಿಕೊ್ಸತ್ತಿದ್ದರೋ ಅಪ್ಲೇ ಲೀಲಾಜಾಲವಾಗಿ ಇಂಗ್ಲಿಷ್‌, ಗ್ರೀಕ್‌, ಸಾಹಿತ್ಯ ಪುರಾಣಗಳಿಂದಲೂ ಆರಿಸಿ ನಮ್ಮ ಮುಂದಿಡುತ್ತಿದ್ದರು. ಡಿ.ಎಂ.ಪಿ.

ಅಥವಾ ಡಿ. ತರಗತಿಗೆ ಸೇರಿರದಿದ್ದರೂ ತ್ರೀ ನಂ.ಶ್ರೀ. ಅವರ ಉಪನ್ಯಾಸ ದಶಕವನ್ನು ತಪ್ಪದೆ ಕೇಳಿದವರಿಬ್ಬರಿದ್ದೆವು. ನಾನೂ, ಇನ್‌ಸ್ಪಿಟ್ಯೂಟಿನ ಡೈರೆಕ್ಟರಾಗಿದ್ದ ದಿವಂಗತ ಎಂ. ವಿ.ಗೋ ಎಂದಸ್ವಾಮಿ ಅವರು. ಅವನಲ್ಲ ಜ್‌ ಮುದ್ರಿಸಬೇಕೆಂಬ ಅಭಿಲಾಷೆ ಡೈರೆಕ್ಟರಗಿತ್ತು. ಅನೇಕ ಕಾರಣಗಳಿಂದ ಅದು ಕೈಗೂಡಲಿಲ್ಲ. (ತೀ.ನಂ. ಶ್ರೀ ಕೆ ಸಂಭಾವನಾ ಕೃತಿಯಲ್ಲಿ “ನನಗೆ ಕಾಣುತ್ತಿರುವ ಶ್ರೀಕ೦ಠಯ್ಯನವರು' ಲೇಖನ, ೨೦೦೬).

ಡೆ ಕ್ಕಿ ಳೇ

ರೊದ್ದಂ ಹಿನ್ನೆಲೆ

ಆರ್‌.ಎಲ್‌. ವಾ ಇವ ಅಸಾಧಾರಣ ವಿದ್ವತ್ತು. ಹೃದಯವಂತಿಕೆ, ೦ಸ್ಕಾರ, ಅವರು ಬದುಕಿನುದ್ದಕ್ಕೂ ಅನುಸರಿಸಿದ ಮಾರ್ಗ, "ವಿಜ್ಞಾನ ಸಾಹಿತ್ಯದಲ್ಲಿ ಭಲ ತಂತ್ರಜ್ಞಾನದಲ್ಲಿ ಅವರು ಮರದ ಪಾರಮ್ಯ ಮತ್ತು

ರೆ ಮುಖಗಳು ಅವರ ಬದುಕಿನ ಬಹುದೊಡ್ಡ ಗಗ ಅ೦ಶಗಳನ್ನು ಪ್ರಸ್ತಾ ಪಿಸಬೇಕು.

24

2 ೪4 0.48 ಗ್ರ ಟು

ಜಾ

6) ಇಟ ಕೆ

ಹಳೆಯ ತಲೆಮಾರಿನವರಿಗೆ ರೊದ್ದಂ ಎ೦ದರೆ ಥಟ್ಟನೆ ಕಣ್ಣಮುಂದೆ ಗಳು ಎರಡು. ಅದರಲ್ಲಿ ಮೊದಲನೆಯವರು. ರೊದ್ದ ೫೦-೧೯೨೯). ರೊದ್ದ ಎಂಬುದು ಆಂಧ್ರಪ್ರದೇಶದ ನುಗೊಂಡೆಗೆ ಇಪ್ಪತ್ತು 'ೋಮೀಟರ್‌ ಪಶ್ಚಿಮಕ್ಕಿರುವ ದ್ದ ಎಂದೂ ಅದನ್ನು ಕರೆಯುವುದುಂಟು. ಈಗ ಆದು ೇ೦ದ್ರವಾಗಿದೆ. ಎರಡೂವರೆ ಸಾವಿರಕ್ಕೂ ಮಿಕ್ಕಿ ಜನಸಂದಣಿ ಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿಗೆ ಹೊಂದಿಕೊಂಡಂತಿದೆ. ಅಲ್ಲಿಂದ ರ್ವಕ್ಕೆ ಹದಿನಾ ನಾಲ್ಕು ಕಿಲೋ ಮೀಟರ್‌ ದೂರದಲ್ಲಿದೆ. ರೊದ್ದ ಶ್ರೀನಿವಾಸರಾವ್‌ ಭೋಗ ಮನೆತನದವರು. ಬಡತನದಲ್ಲೇ ಬೆಳೆದವರು. ಮುಂದೆ ಶಿಕ್ಷಣ ಲ್ಲಿ ದುಡಿದವರು. ಧಾರವಾಡದಲ್ಲಿ ಶಿಕ್ಷಕರಾಗಿ, ಶಿಕ್ಷಣಾಧಿಕಾರಿಯಾಗಿ ೯೧೭ರಲ್ಲಿ ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜ್‌ ಸ್ಥಾಪಿಸಿದವರಲ್ಲಿ ದೊಡ್ಡ ಪಾತ್ರವಹಿಸಿದವರು. ಮುಂಬೈನ ಲೆಜಿಸ್ಲೆಟಿವ್‌ ಕೌನ್ಸಿಲ್ಲಿಗೆ ಚುನಾಯಿತ ಸದಸ್ಯರಾಗಿ ಕ್ರಿಯಾಶೀಲರಾಗಿದ್ದವರು. ಪೇಟೆಯಲ್ಲಿ ೧೯೨೦ರಲ್ಲಿ ನಡೆದ ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿ ಆಯ್ಕೆಯಾಗಿದ್ದವರು. ಬ್ರಿಟಿಷ್‌ ಸರ್ಕಾರ ಇವರ ಭಾ ಟ್‌ ೇೀವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಆದರೆ ಕನ್ನಡದ ಜನತೆ ಅವರನ್ನು ಮರೆತಂತಿದೆ. ಧಾರವಾಡದ ಕರ್ನಾಟಕ ಕಾಲೇಜಿನ ಮುಂಭಾಗದಲ್ಲಿ ಅವರ ಎದೆಮಟ್ಟದ ಪ್ರತಿಮೆ ಇದೆ. ಅದರ ಮುಂದೆ

ಹಾದುಹೋಗುವವರಿಗೆ ಅವರನ್ನು ಸ್ಮರಿಸುವಂತೆ ಮಾಡುತ್ತದೆ.

ಎರಡನೆಯವರೇ, ನಮ್ಮ ಆರ್‌. ಎಲ್‌. ನರಸಿಂಹಯ್ಯ (೧೯೦೨-೧೯ ೬೯).

ಕೃತಿಯ ಕೇ೦ದ್ರಬಿ೦ದು “೨ವರು. ಅವರ ಹೆಸರು ರೊದ್ದಂ ಲಕ್ಷ್ಮೀ (ನರಸಿಂಹಯ್ಯ 'ಕೊದ್ದಂ ಎ೦ದು ಗೊತ್ತಾಗುವುದು ಅವರ ಹೆಸರನ್ನು ಬಿಡಿಸಿ ಹೇಳದಾಗಲೇ. ರೊದ್ದಂ ಲಕ್ಷಿ ನರಸಿಂಹಯ್ಯ "ಎಂದರೂ ಪರಿಚಿತರಿಗೇ ಅಪರಿಚಿತ ಹೆಸರು ಇದು. ಆರ್‌. ಎಲ್‌. ನ್‌ ಎಂಬ ಮೂರಕ್ಷರದಿಂದ ಚಿರಾಯುವಾದವರು ಆರ್‌.ಎಲ್‌. ನರಸಿಂಹಯ್ಯ. ಕರ್ನಾ ಟಕದಲ್ಲಿ ತಂದೆ-ಮಕ್ಕಳ ಪ್ರಖ್ಯಾತ ಜೋಡಿಗಳಿಗೆ ನಾಲ್ಕು ನಿದರ್ಶನಗಳಿವೆ. ಡಿ.ವಿ. ಗುಂಡಪ್ಪ-ಬಿ. ಜಿ.ಎಲ್‌.ಸ್ವಾಮಿ; ಕುವೆಂಪು- ಪೂರ್ಣಚಂದ್ರ ತೇಜಸ್ವಿ ಶಿವರಾಮಕಾರಂತ- ಉಲ್ಲಾಸ ಕಾರಂತ. ಇದೇ ಸಾಲಿಗೆ

ಭಟ ಛಿ ಭ್ರಿ ಭ್ರ 6% 111 | ನರ ಭಜ ಜಕ್ನಿಇದಧೌಿ ಕ್ಕಿ ಇಟಿ

ಶಠಲ್ನೆಶ್ಶ 4 ಭ್ರ 6ಕ್ಷೆ | ಧಡಿ ರಿದ (ಡಿ 1

ರೊದ್ದಂ ಹಿನ್ನೆಲೆ ಟು ಸೇರಿದವರು ಆರ್‌.ಎಲ್‌.ನರಸಿ೦ಹಯ್ಯ-ರೊದ್ದ೦ಂ ನರಸಿಂಹ. ಯಾ ನರಸಿ೦ಹಯ್ಯನವರ ಜ್ಯೇಷ್ಠ ಪುತ್ರ ರೊದ್ದಂ ನರಸಿಂಹ "ನಮ್ಮದು ಕನ್ನಡ ಮನೆಮಾತು, ನಾವು ಕನ್ನಡಿಗರು' ಎಂದು ಹೇಳಬೇಕಾದ ಸ೦ದರ್ಭಗಳು ಅನೇಕ ಬಾರಿ ಎದುರಾಗುವುದುಂಟು. ಏಕೆಂದರೆ ರೊದ್ದ೦ ಎಂದೊಡನೆ ಆಂಧ್ರಪ್ರದೇಶದ ಪೆನುಗೊ೦ಡ ತಾಲ್ಲೂಕಿನ ಒ೦ದು ಊರು ಎಂಬುದು ಎದ್ದುಕಾಣುತ್ತದೆ. ರೊದ್ದಂ ನರಸಿ೦ಹ ಇಂದಿನ ತಲೆಮಾರಿನವರಿಗೆ, ವಿಶೇಷವಾಗಿ "ವಿಜ್ಞಾನ - ` ತಂತ್ರಜ್ಞಾನ ಕ್ಷೇತ್ರದವರಿಗೆ ಪರಿಚಿತ ಹೆಸರು. ಪದ್ಮವಿಭೂಷಣ ಪುರಸ್ಕೃತರು. ಏರೋನಾಟಿಕಲ್‌ ಎಂಜಿನಿಯರಿಂಗಿನಲ್ಲಿ ಅಂತಾರಾಷ್ಟ್ರೀಯ ಖ್ಯಾತ ವಿಜ್ಞಾನಿ. ಬೆ೦ಗಳೂರಿನ ಜವಾಹರ್‌ಲಾಲ್‌ ನೆಹರೂ ಉನ್ನತ ಅಧ [ಯನ ಕೇಂದ್ರದಲ್ಲಿ ಈಗಲೂ ಗಾಢವಾಗಿ ಸಂಶೋಧನೆಯಲ್ಲಿ ತೊಡಗಿರುವವರು.

ಕರ್ನಾಟಕ-ಆಂಧ್ರಪ್ರದೇಶದ ಗಡಿಭಾಗದಲ್ಲಿ ಭಾಷಾಮೈತ್ರಿಯ ವಿಶಿಷ್ಟ ಸ್ಹ ಸನ್ನಿವೇಶ ' ಈಗಲೂ ಇದೆ. ಹಿ೦ದೂಪುರದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲೇ ಇದೆ. ಹಾಗೆಯೇ ಪಾವಗಡದಲ್ಲಿ ತೆಲುಗು ಮಾತನಾಡುವವರು ಅಷ್ಟೇ ದೊಡ್ಡ ಪ್ರಮಾಣದಲ್ಲಿದ್ದಾರೆ. ೧೯೫೬ರಲ್ಲಿ ಭಾಷಾವಾರು ಪ್ರಾಂತ್ಯ ವಿ೦ಗಡನೆಯಾದಾಗ ಕೆಲವು ಭಾಗಗಳು ಕರ್ನಾಟಕಕ್ಕೆ ಬ೦ದವು, ಕೆಲವು ಭಾಗ ಆ೦ಧ್ರಕ್ಕೆ ಸೇರಿದವು. ಉಳಿದ ನೆರೆಯ ರಾಜ್ಯಗಳ ವಿಚಾರದಲ್ಲೂ ಬಗೆಯ ಕೊಡು - ಕೊಳ್ಳು ಇರಲೇ ಬೇಕಾಯಿತು. ರೊದ್ದಂ ಎರಡೂ ಭಾಷೆಗಳ ಮೈತ್ರಿಯ ಪ್ರತೀಕದ ಊರು. ತೆಲುಗು ಅಲ್ಲಿನ ಭಾಷೆ. ರೊದ್ದಂ ಲಕ್ಷಿ ೭ನರಸಿಂಹಯ್ಯ ನವರ ಓರಿದಿನ ತಲೆ ಮಾರಿನವರದ್ದೂ ಕನ್ನಡವೇ ಮನೆಮಾತು. "ಈಗ ಗಡಿರೇಖೆ ಯೆಂದರೆ ಭಾಷೆಯ ದೃಷ್ಟಿಯಿಂದ ಪವಿತ್ರರೇಖೆಯೆಂದು ರಾಜಕೀಯ ವಾಗಿ ನಿರ್ಣಯಿಸಿದಂತೆ ಕಾಣುತ್ತದೆ. ಆದರೆ ನಮ್ಮ ತಾತನ ಕಾಲದಿಂದಲೂ ಇಂಥ ಗಡಿ ದಾಟುವ ಮನೋಭಾವ ಇರಲಿಲ್ಲ. ನಮ್ಮ ತಾತ ರಾಯಪ್ಪ ಅವರು. 'ಜಮೀನುದಾರ ರಾಗಿದ್ದರು. ರೊದ್ದದಲ್ಲೂ ಜಮೀನಿತ್ತು ಪಾವಗಡದಲ್ಲೂ

ಆರ್‌.ಎಲ್‌, ನರಸಿಂಹಯ್ಯ ಡ್‌

1)

(೨

ಆರ್‌. ಎಲ್‌. ನರಸಿಂಹಯ್ಯ - ಬದುಕು ಬರಹ

ಜಮೀನು, ಮನೆಯೂ ಇತ್ತು. ಎರಡೂ ಜಾಗಗಳಲ್ಲಿ ಎಲ್ಲಿಗೆ ಹೋದರೂ ಭಾಷೆ ಮಾತ್ರ ಅಡ್ಡಬರಲಿಲ್ಲ.' ಹೀಗೆ೦ದು ಏಕೀಕರಣದ ಮುನ್ನ ಇದ್ದ ಪರಿಸ್ಥಿತಿಯನ್ನು ನಗುನಗುತ್ತಲೇ ತೆರೆದಿಡುತ್ತಾರೆ ರೊದ್ದಂ ನರಸಿ೦ಹ. "ನಮ್ಮ ಮನೆಯ ದೇವರು ಇರುವುದು ಇಪ್ರಕಲ್ಲು ಎಂಬಲ್ಲಿ. ಅದು ರಾಯದುರ್ಗದ ಸುತ್ತಣ ಕಾಡಿನ ಮಧ್ಯೆ ನರಸಿ೦ಹಸ್ವಾಮಿ ದೇವರು ಇರುವ ಪುಟ್ಟ ಗುಡಿ. ಅಲ್ಲೊಂದು ಚಿಲುಮೆ ಇದೆ. ಈಗಲೂ ಅಲ್ಲಿಗೆ ಮನೆದೇವರೆಂದು ಹೋಗುವವರು ನಡೆದೇ ಹೋಗಬೇಕು. ನಮ್ಮ ತಂದೆ ಆರ್‌.ಎಲ್‌. ನರಸಿಂಹಯ್ಯ ಹೇಳುತ್ತಿದ್ದರು: ಇಪ್ರಕಲ್ಲು ಆಗ ಕಾಡುಪ್ರಾಣಿಗಳಿ೦ದ ತುಂಬಿರುತ್ತಿತ್ತಂತೆ. ಅಲ್ಲಿಗೆ ಹೋಗುವುದು ಅಪಾಯಕಾರಿ ಎ೦ದು ತಿಳಿದಿದ್ದರೂ ಮನೆದೇವರು ಎಂಬ 'ಕಾರಣಕ್ಕಾಗಿ ಅನೇಕ ಕುಟುಂಬಗಳು ಲ್ಲಿಗೆ ಹೋಗುತ್ತಿದ್ದುವಂತೆ. « ಅಲ್ಲಿಗೆ ಹೋಗುವಾಗ ಮೈತುಂಬ ಕ೦ಬಳಿ ಹೊದ್ದು ಗು ಸತ್ತ ಎಕೆಂದರೆ ಅನೇಕ ಜನರನ್ನು ಚಿರತೆ ಆಕ್ರಮಣ ಮಾಡಿತ್ತಂತೆ. ು೦ದ ತಪ್ಪಿಸಿಕೊಳ್ಳಲು ಭಕ್ತರು ತಂತ್ರ ಹೂಡಿದ್ದರು. ಈಗ ಚಿರತೆಗಳ ಲಿದೆ?' ಎನ್ನುತ್ತಾರೆ.

|

೭೬ -ಲೈ

ರೊದ್ದಂ ಲಕ್ಷ್ಮೀ ೇನರಸಿ೦ಹಯ್ಯ ಅವರ ತಂದೆ ರಾಯಪ್ಪ ಅವರು ಹಿರಿಯೂರಿಗೆ ಕಂದಾಯ ಇಲ ಸಖಿಗೆ ಬಲಿದು, ೫] ಹುದ್ದೆ ನಿರ್ವಹಿಸಿದರು. ಅವರ ಪತ್ನಿ ಸಾವಿತ್ರಮ್ಯ ರಾಯಪುನವರ ತಂದೆ ಚಿಕ್ಕನರಸಪ್ಪ ಇದಿಷ್ಟು ಅವರ ಕುಟುಂಬದವರ ಹಳೆಯ ಹ್‌ ನೆನಪಿನ ಹೆಸರುಗಳು. ಅವರ ಮಕ್ಕಳು- ಆರ್‌.ಎಲ್‌. ನರಸಿಂಹಯ್ಯ, ಲಕ್ಷಿ ನರಸಮ್ಮ ಪ್ರಹ್ಲಾದರಾವ್‌ ಮತ್ತು ಇಂದಿರಮ್ಮ ಆರ್‌. ಎಲ್‌. ನರಸಿಂಹಯ್ಯನವರು ಹುಟ್ಟಿದ್ದು "೧೯ ದಿ ಡಿಸೆಂಬರ್‌ ೨೨, ಚಿತ್ರದುರ್ಗ ಜಿಲ್ಲೆಯ ಓರಿಯೂರಿನಲ್ಲಿ. ಕ೦ದಾಯ ಇಲಾಖೆಯೂ ಸೇರಿದಂತೆ ಸರ್ಕಾರಿ ನೌಕರರ ಬವಣೆ ಮೊದಲಿನಿಂದಲೂ ಒಂದೇ. ಅಂದರೆ ಒಂದೇ ಜಾಗದಲ್ಲಿ ದೀರ್ಥಕಾಲ ನೆಲೆಯೂರಿ ನಿಲ್ಲುವಂತಿಲ್ಲ. ವರ್ಗಾವಣೆ ಎಂಬುದು ಅನಿವಾರ್ಯ. ಇದರ ನೇರ ಪರಿಣಾಮ ತಟ್ಟುತ್ತಿದ್ದುದು ಮಕ್ಕಳ ವಿದ್ಯಾಭ್ಯಾಸದ ಮೇಲೆ. ನರಸಿಂಹಯ್ಯ ನವರ ಆರಂಭದ ವಿದ್ಯಾಭ್ಯಾಸ ಅಂದರೆ "ಲಾಥಮಿಕ. ಮಾಧ್ಯಮಿಕ ವಿದ್ಯಾಭ್ಯಾಸ ಪಾವಗಡದಲ್ಲಾಯಿತು. ಆದರೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಲ್ಲಿ ಅನುಕೂಲವಿರಲಿಲ್ಲ. ಪ್ರೌಢ ವ್ಯಾಸ೦ಗ ಮಾಡಬೇಕೆಂದರೆ ಚಿತ್ರದುರ್ಗ ಅಥವಾ ತುಮಕೂರೇ ಸರಿ ಎಂಬ ' ಭಾವನೆ ಆಗ ಇತ್ತು ರಾಯಪ್ಪನವರ ಆಯ್ಕೆ ತುಮಕೂರು. ಆದರೆ ತುಮಕೂರಿನಲ್ಲಿ ಮಗ ಉಳಿಯವುದು ಎಲ್ಲಿ? ಹುಡುಕಾಟದಲ್ಲಿ ಪರಿಚಯವಾದವರು ಡಿಸ್ಟ್ರಿಕ್ಟ್‌ ಮೆಡಿಕಲ್‌ ಆಫೀಸರ್‌ ಆಗಿದ್ದ ರಾಘವೇ೦ದ್ರರಾವ್‌ ಅವರು. ತುಮಕೂರಿನಲ್ಲಿ ಅವರದು ದೊಡ್ಡ ಕುಟುಂಬ. ಸುಸಂಸ್ಕೃತ ವಾತಾವರಣವಿದ್ದ ಮನೆ. ರಾಘವೇಂದ್ರರಾವ್‌ ಅವರ ಹೆಸರು ತುಮಕೂರಿಗೆ ಸೀಮಿತವಾಗಲಿಲ್ಲ. ಡೆ ಬೆಂಗಳೂರಿನ ಚಾಮರಾಜಪೇಟೆಗೆ ಹೊಂದಿಕೊಂಡಿರುವ ರಾಘವೇಂದ್ರ

ರೊದ್ದಂ ಹಿನ್ನೆಲೆ ಭೆ ಕಾಲೋನಿಗೆ ಇವರ ಹೆಸರನ್ನಿಟ್ಟು ಸ್ಮರಿಸಿದ್ದಾರೆ. ವೈದ್ಯಕೀಯ ವೃತ್ತಿಯ ಜೊತೆಗೆ ಜನೋಪಕಾರಿಯಾಗಿದ್ದರೆಂದು ಆಗ ಜನ ್ಫರಿಸು ತ್ತಿದ್ದುದು೦ಟು. ರಾಘವೇಂದ್ರರಾವ್‌ ಅವರ ಮಗ ಬಿ.ಆರ್‌. ಸುಬ್ಬರಾಯರಿಗೆ ಮದುಷೆಯಾಗಿ ಮಕ್ಕಳಾಗಿದ್ದವು. ಆದರೆ ಸುಬ್ಬರಾಯರು ಮುಂಬೈ ಸೇರಿ ಎಂ೦.ಬಿ.ಬಿ.ಎಸ್‌ , ಪರೀಕ್ಷೆಗೆ ಓದುತ್ತಿದ್ದರು. ರಾಯಪ್ಪನವರು ಒಮ್ಮೆ ಓಾಘವೇಂದ್ರರಾವ್‌ ಕ್‌ _ ಜೇಟಿಯಾಗಿ' ತಮ್ಮ ಮನದಾಳದ ಅಭಿ ನಿಲಾಷೆಯನ್ನು ತೋಡಿಕೊಂಡರು. ತಪ ೦ದ್ರರಾವ್‌ ಒಡನೆಯೇ ಒಪ್ಪಿಕೊ೦ಡರು. ನಮ್ಮ ಮನೆಯಲ್ಲೇ ಹುಡುಗ ಓದಲಿ ಎ೦ದು ಹಸಿರು ನಿಶಾನೆ ತೋರಿಸಿದರು. ರಾಘವೇ೦ದ್ರರಾವ್‌ ಅವರ ಮೊ ಾಮ್ಮಗ ಡಾ. ಎಸ್‌.ವಿ. ರಾಮರಾವ್‌(ಲೀಲಾದೇವಿ ಅವರ ಸಹೋದರ), ಸ೦ದರ್ಭವನ್ನು ಬಹು ಸೊಗಸಾಗಿ “ನೆನಪು' ಎಂಬ ಲೇಖನದಲ್ಲಿ ದಾಖಲಿಸಿ ಸಿದ್ದಾರೆ. ಡಾ. ರಾಮರಾವ್‌ ಮುಂದೆ ಬಳ್ಳಾರಿ ಮೆಡಿಕಲ್‌ ಕಾಲೇಜಿನ. ವೈಸ್‌ ಡೀನ್‌ ಮತ್ತು ಪ್ರಿವೆ೦ಟೀವ್‌ ಮೆಡಿಸಿನ್ಸ್‌ ವಿಭಾಗದಲ್ಲಿ ಅಧ್ಯಾಃ ಪಕರಾಗಿದ್ದರು. ಬಾಲಕ ಲಕ್ಷ್ಮ ಸಾ ಸುಮಾರು ಹನೆ _ರಡನೇ ' ವಯಸ್ಸಿನಲ್ಲಿ ಪಾವಗಡದಿಂದ ತುಮಕೂರಿಗೆ ಪೆ ತಿ ವ್ಯಾಸಂಗಕ್ಕಾಗಿ ಜ್‌ ಇವರ. ಮನೆಯನ ಸೆ ಸೇರಿದರು. ಆಗ ಮಾ ಮನೆಯ ವರನ್ನು ಕುರಿತು ಪಾವಗಡದಲ್ಲಿ ಇನ್ನು ಮುಂದೆ ಓದಲು ಸೌಲಭ್ಯವಿಲ್ಲವೆಂದೂ ಹುಡುಗ ಬಲು ಚೂಟಯಾಗಿದ್ದಾರೆ ಎಂದೂ ಅವನನ್ನು ನಿಮ್ಮ ಮಕ್ಕಳಲ್ಲಿ ಒಬ್ಬನೆಂದು ಭಾವಿಸಿ ಸಲಹಬೇಕೆಂದು ಹೇಳಿದರಂತೆ. ಹುಡುಗ ಸಣಕಲು ಕಡ್ಡಿಯಾಗಿದ್ದನಂತೆ. ದಪ್ಪ ಕನ್ನಡಕ ಧರಿಸಿದ್ದನ೦ತೆ. ತಲೆಯಲ್ಲಿ ಜುಟ್ಟು, ಅದಕ್ಕೊಂದು. ಹಿಂದು ಗಡೆಯಲ್ಲಿ ಗಂಟು, ಬಹುಬೇಗ ಮನೆಮಂದಿಯೊಡನ ಹೊಂದಿಕೊಂಡನಂತೆ. ಆಗಿನಿಂದಲೂ ಓದುವ ಚಟ. ರಾಘವೇ೦ದ್ರರಾವ್‌ ಅವರ ಮೊಮ್ಮಗಳು ಅಂದರೆ ಸುಬ್ಬರಾಯರ ಮಗಳಿಗೆ ಆಗ ಎರಡು ವರ್ಷ. ಮಗುವನು ಎತ್ತಿ, ಆಡಿಸಿ ಆರ್‌.ಎಲ್‌. ಎನ್‌. ತಿರುಗಿಸುತ್ತಿದ್ದರ೦ತೆ (ಆ ಮಗುವೇ ಲೀಲಾದೇವಿ. ಮುಂದೆ ನರಸಿ೦ಹಯ್ಯನವರ ಕೈಹಿಡಿದ ಮಡದು. ಓದುವುದನ್ನು ಹೊರತುಪಡಿಸಿದರೆ ಎಲ್ಲರೊಂದಿಗೆ ತಾನೂ ಹಸ ಬರೆಯುವುದು, ಮಣಿಪೋಣಿಸಿ ತರಹೇವಾರಿ ತೋರಣಗಳನ್ನು ಕಟ್ಟುವ ಹೆಣ್ಣುಮಕ್ಕಳಿಗೆ ನೆರವಾಗುವುದು. ತಾಯಿ ಕೆಲಸಮಾಡುತ್ತಿದ್ದರೆ. ಮಕ್ಕಳನ್ನು ನೋಡಿಕೊಳ್ಳುವುದು. ಆದರೆ ಶಾಲೆಯಲ್ಲಿ ಓದಿನಲ್ಲಿ ಹುಡುಗನೇ ಮುಂದು. ಇದು ಆರ್‌.ಎಲ್‌ “ಎನ್‌. ಅವರ ಬಾಲ್ಯದ ಒಂದು ಸಣ್ಣ ಅಧ್ಯಾಯ ಅಷ್ಟೇ. |

ಕೈ 2. 4 ಳ್ಳಿ ಳ್ಳಿ ಕ್ಕಿ

೩. ಬದಲಾದ ಬದುಕು

೧೮೮೬ರಲ್ಲಿ ಸ್ಥಾಪಿಸಲಾದ ಬೆ೦ಗಳೂರಿನ ಸರ್ಕಾರಿ ಕಲಾ ಕಾಲೇಜನ್ನು ಆಗ ಬ್ರಿಟಿಷರು ಕಾಲೇಜ್‌ ಎಂದು ಕರೆದಿರಲಿಲ್ಲ. ಬದಲು ಬೆ೦ಗಳೂರು ಕಲೇಜಿಯೇಟ್‌ ಹೈಸ್ಕೂಲ್‌ ಎಂದು ಕರೆದರು. ಕಾಲೇಜನ್ನು ಸೇರುವ ಮುನ್ನ ಯೂನಿವರ್ಸಿಟಿ ಎ೦ಟ್ರಿನ್ಸ್‌ ತರಗತಿ ಎಂಬುದನ್ನು ಪಾಸುಮಾಡಬೇಕಾಗಿತ್ತು. ಮುಂದೆ ಇದು ಇಂಟರ್‌ಮೀಡಿಯೆಟ್‌ ಎ೦ದೂ, ಅನ೦ತರ ಈಗ ಪರಿಚಯವಿರುವಂತೆ ಪಿ.ಯು.ಸಿ. ಎ೦ದೂ ನಾಮಕರಣವಾಯಿತು. ೧೯೧೯ರಲ್ಲಿ ಯೂನಿವರ್ಸಿಟಿ ಎಂಟ್ರಿನ್ಸ್‌ನಲ್ಲಿ ಪರಿಚಯವಾಗಿ ಮುಂದೆ ಸುಮಾರು ಐವತ್ತು ವರ್ಷಗಳ ಕಾಲ ಸ್ನೇಹಿತರಾಗಿ, ಹಲವು ಅನುಭವಗಳನ್ನು ಹಂಚಿಕೊಂಡವರು ನಿಟ್ಟೂರು ಶ್ರೀನಿವಾಸರಾವ್‌. ನ್ಯಾಯವಾದಿಗಳಾಗಿ, ಹ೦ಗಾಮಿ ರಾಜ್ಯಪಾಲರಾಗಿ ಎಲ್ಲಕ್ಕಿಂತಲೂ ಮುಖ್ಯವಾಗಿ ಸದ್ಗುಣ ಸಂಪನ್ಮರಾಗಿ ಖ್ಯಾತರಾದವರು. ಇಬ್ಬರೂ ಎಜ್ಡಾನ ಓದಿದರು, ಎಜ್ಞಾನ ವಿಭಾಗಕ್ಕೆ ಬ೦ದರು. ಆದರೆ ನಿಟ್ಟೂರು ಅವರು ವಿಭಾಗದಲ್ಲಿ ಮುಂದುವರಿಯಲಿಲ್ಲ. ಕೊನೆಯವರೆಗೂ ತಮ್ಮ ಗ್ರಹಣಶಕ್ತಿಗೆ ಹೆಸರಾದ ನಿಟ್ಟೂರು ಅವರು ದಿನಗಳಲ್ಲಿ ತಮ್ಮ ಹಾಗೂ ಆರ್‌.ಎಲ್‌. ನರಸಿಂಹಯ್ಯನವರ ಸ್ನೇಹ ಸಂಬ೦ಧಗಳು ಹೇಗಿದ್ದವು ಎಂಬುದನ್ನು ಸ್ಮರಿಸಿಕೊಂಡಿದ್ದಾರೆ:

“ಅವರು ಸೆಂಟ್ರಲ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಆಗ ಗವಿಪುರದಲ್ಲಿದ್ದ ರಾಮಕೃಷ್ಣ ವಿದ್ಯಾರ್ಥಿನಿಲಯದಲ್ಲಿ ವಾಸಮಾಡುತ್ತಿದ್ದರು. ನಾವು ಎಷ್ಟೋ ಕಾಲವನ್ನು ಅಲ್ಲಿಯೂ ನಮ್ಮ ಮನೆಯಲ್ಲೂ ಜೊತೆಗೆ ಕಳೆದೆವು. ಪರೀಕ್ಷೆ ಹತ್ತಿರ ಬಂದಾಗ ರಾತ್ರಿ ಹೆಚ್ಚು ಕಾಲ ಅಧ್ಯಯನ ಮಾಡುವ ಉದ್ದೇಶದಿಂದ ನಾವು ಟೀ ತಯಾರುಮಾಡಿಕೊಂಡು ಕುಡಿಯುತ್ತಿದ್ದೆವು. ಆದರೆ ಅದು ನರಸಿಂಹಯ್ಯನವರ ವಿಷಯದಲ್ಲಿ ಪ್ರಭಾವಶಾಲಿಯಾಗುತ್ತಿರಲಿಲ್ಲ. ನಾವು ಓದುತ್ತಿದ್ದ ಹಾಗೆಯೇ ಅವರಿಗೆ ಹಸು ಮಗುವಿನ ನಿದ್ರೆ ಬಂದುಬಿಡುತ್ತಿತ್ತು. ನಮ್ಮ ಕಾಲವೆಲ್ಲಾ ನಮ್ಮ ಕಾಲೇಜಿನ ವ್ಯಾಸ೦ಗದ ವಿಷಯಗಳಿಗೇ ವಿನಿಯೋಗವಾಗುತ್ತಿರಲಿಲ್ಲ. ಹೊತ್ತಿಗೇ ಅವರಿಗೆ ಇತರ ವಿಷಯಗಳಲ್ಲೂ ಆಸಕ್ತಿ ಹುಟ್ಟಿದ್ದಿತು.. ಯಾವ ವಿಷಯವನ್ನು ಕುರಿತೇ ಆಗಲಿ ಅವರೊಡನೆ ಚರ್ಚೆ, ವಿಚಾರವಿನಿಮಯ ಅತ್ಯಂತ ಫಲಕಾರಿಯಾಗಿಯೂ ಆನ೦ದಕರವಾಗಿಯೂ ಇರುತ್ತಿತ್ತು. ಅವರ ಬುದ್ಧಿ ತೀಕ್ಷ್ಣವಾದ್ದು, ವಿಚಾರಶಕ್ತಿ ಆಳವಾದ್ದು, ಸ್ವಭಾವ ಮೃದುಮಧುರವಾದ್ದು ಅವರು ಎಂದೂ ಅಸಮಾಧಾನದಿಂದ ಮಾತನಾಡಿದವರಲ್ಲ. ಅವರ ತಾಳ್ಕೆಗೆ ಮಿತಿಯಿರಲಿಲ್ಲ. ಅವರು ಎತ್ತಿದ ಧ್ವನಿಯಲ್ಲಿ ಮಾತನಾಡಿದ್ದನ್ನು ನಾನು ಎ೦ದೂ ಕಂಡಿಲ್ಲ. ಆದರೆ ಅವರಲ್ಲಿ ವಿಚಾರ ಸ್ವಾತಂತ್ರ್ಯ ಸ೦ಪೂರ್ಣವಾಗಿತ್ತು ತಮ್ಮ ಬುದ್ಧಿಯ ಎಮರ್ಶೆಗೆ ಸಲ್ಲದ ಯಾವ ಅ೦ಶವನ್ನಾಗಲಿ ಅವರು ಒಪ್ಪುತ್ತಿರಲಿಲ್ಲ. ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು

ಇಂ

ತಾ ಆಗೊ

ಯೂ [8 6) ಐಓ 11ವ ಸ್ಟ ಗ್ಯ” 1) (ಎ3 11 4) ಗಿ ೨) (ಟ್ಟ ಕ. ಜ್ತ ಸಗ್ಗ ಭು ಕ್ಕೆ 22 ಜ.1 ಗ. ಇಥೌಿಕ್ತಿ ಇಲಿ ಉೌಸ್ತಿತ್ಟೆ (ಛಿ 2 ಸೆ] ಏ£ !1 6 ್‌ (] 1೫) ನಿ ಕೆ 2 ಎಜಿ 61% * 3 1! ಟು ,. (೧ 3೨ ಕೃ) (ಟೆ ಜಸ ಔರ ಬರ ಟಕೈನ್ದಿ ೦8 ( 1) 7 ಛಿ ಛೃನ್ಲ್ಪ ಸ್ಟ್‌ ಸ್ತ ಭೂ ಚಿ ಸಿಇಟಿ ಕ4ಿ ಡಿ ಚ್ನ ಸಾ 24 ( 65) (ಿ ತ್ತಿ ಣೈ ) 1) ತ) 22 3 ಜ್ಯ ( | ) 1 (3 ಜಿ 1 7) ವ್ರ 11 ಗೆ (1 “13೫ ೧73೯771

18) 1 6)೬ ೨೦ ಜಿ 1 ಓು% ಜ.೪ 8285 “1 ಬಿಗ, 1) 329 (ಜಿ ( ಗಟ 1ಎ ( ಛೆ 1! 359 ಇ0ಿ 2 (73೫ 8/೧ ಈ, 4 ಜ್ರ 1) ಗ್ರ ಉಳ 9125 ಬತ್ತು 13) ಜತೆ ಪತ್ರ | ತೆ 32 0. 3 ಛ್ರ್ವಾ 1” 3೨ ಗೆ ರ್ಳ ದೌ 111811 ಲಸ ಟ್ಟ ಛಿ [ಟು 1 ಜಡ

ಲಾ ಉಗ 22012012 ೫) 109 20 ೧112 019% ಕ್ಛತ ಶಶ ಕಠ ಭನ ಶಇ ಸತ ಸಳ [ಕಿತ “ಕ್ಕಿ ತಕ ಕಶ್ಟ 2ಡಿ 1 ಅಸ್ಪ |

ತೇ ಭಗ ಟಭಾ 1 (| ಕೆ ಣಾ ಎತ್ತಿ ಗಸಿ ಗ್‌ ಇಲಿ ಕ. ಖಿ ಚಿ ದಿಸ0 ಇಳ 1% ಗಜ [ರಾ ಜ್ಲ್ಲ ಬತ ರೆ ೪) ೪! ಗಜ ಜತಿ ಕಚ್ಚ ಗಬ್ಬ 6ಕ್ಚೂೂ ತಕ್ಕಳ್ಳಿಶ್ಸಿ ಓ.. 92 ಭೆ (ಸ [11 ಜಗ್ಗ ಭ್ಯ (|

ಡದ ಜ್‌] ಗತಿ 13 19 (0 2 1311141 1323]. ಗ್‌ 1 ಎಂಗ ಜ್‌ ಒಂ ಬಕ | ಜತ ಸತ್ಚಗು ಸಸ್ಪಳಿ ಕ್ಸ ತ್ರೆ ಗೆ ಜಟೆ 7 ಬಡಸ ಘ್ಛತ್ಛೆ ಧಿ ಔಶಟ ದಳ ಕ್ಕ ಸಜ ಬತ್ತಿ ಚ್ಚನಿೆ 00 ಔಳ್‌ ಆಗೆ 6 ಉಿಗ್ಗಗ್ಗ4 91% ಗ್ರ ಕಕ ಭಕಷ ಸಕ್ಷ 01581 1% ವ್ಯ? 1 ಟಿ ಜಗ ಶಾ“ ಗೈ ರಟ್ಟ ಇಷ್ಟಿ ಲೇ 1.) ಕಸ ಎತ್ತ 1.1] 1 ಡಿ ಭ್ರ ಎಂ ಜಾ 4 1 | 1 -್‌ ಕ್ಷ [113145 [8 ಸತ ್‌ೌ

( 4] ಕ್ಷ ಬಟ್‌ ಡೆ *6 ಣಾ ಸೆ ೧. 9 ಗ್ರ ಗಳಿ _`|ಭೈ 2 ರ್ಗಶಿ 1 ಬಣ್ಣ ಗುರಿತ್ತತ 1 1231111೬1೬1 ೯2583[

ಜಲ ಬ್‌ ಸ್ನ ಯಂ ಇರಲ್ಲಲ ಭಖ ರಟ ಜ್‌ ಜು ` ಓಭ್ಲೀ ಶಿದ ಕಿ ಯೋ ಧಿ ತತ್ತೆ ಗಸ ಸಭೆ ಳಾ ತಡ ಜ್‌ ರ್ಯ (2 ( ಇ... ೧೦ 12.2 72% ಭಗ ೫-4 10ರ 1೪183 | ಚಕ ದ್ರ ಕಶಿ 00 ೦ಗ್ಸ್ದ 118 ಗೆ ಕಳ ಜಾ 3 ಕ. (0 ಟ್ರ 285 ೧; ಜ್‌ ಗಕ್ಛಕ್ಚ 1 ಛಃ? ಲಿ 1 1 3212721 203 ಜು ಎಂಟ ಜಿ ಗ್ರ 1 ಭಗ್ರ ೫1 ೧1% ಶ್ರೀಶ್ಛ್ನಲ

ಇಂಟ ಬಿ ಟಿ.ಬಿ ಜದ್‌ಡಾ 3 ನ್‌ ಗಾಗ 2

(ಗಟ ॥] 11131311

3 327೫15 ೫7೫೫31೫ ದೆ ?0ಔ%ಊಟಖಿರೆ ೨ಟ ೫»

೨೪ ಆರ್‌. ಎಲ್‌. ನರಸಿಂಹಯ್ಯ - ಬದುಕು ಬರಹ ಎನ್ನುವುದು ಅದರಿಂದ ವ್ಯಕ್ತವಾಗುತ್ತದೆ.” ಆರ್‌.ಎಲ್‌.ಎನ್‌. ಬಿ.ಎಸ್ಸಿ ಪದವಿಯನ್ನು (೯೨೩ರಲ್ಲಿ ಮುಗಿಸಿದರು.

ವಿವಾಹ

ಬಿ.ಎಸ್ಸಿ. ಪದವಿ ಮುಗಿಸಿದ ಮರುವರ್ಷವೇ ನರಸಿ೦ಂಹಯ ್ಯನವರು ವಿವಾಹವಾದರು (೧೯೨೪). ತುಮಕೂರಿನಲ್ಲಿ ತಾವು ಎದ್ಯಾಭ್ಯಾಸಕ್ಕೆ ಆಶ್ರಯಿಸಿದ್ದ ರಾಘವೇಂದ್ರರಾವ್‌ ಅವರ ಮೊಮ್ಮಗಳಾದ ಲೀಲಾದೇವಿ ಅವಕೊಡನೆ ಮದುವೆ. ಆಗ ಆಕೆಗೆ ೧೦ ವರ್ಷ. ಏಳನೇ ತರಗತಿಯವರೆಗೂ ಓದಿದ್ದರು. ಸಂದರ್ಭವನ್ನು ಲೀಲಾದೇವಿಯ ತಮ್ಮ ಎಸ್‌.ವಿ. ರಾಮರಾವ್‌ ಕುತೂಹಲಕರವಾಗಿ ವರ್ಣಿಸಿದ್ದಾರೆ:

“ಯಾವ ದೃಷ್ಟಿಯಿಂದ ನೋಡಿದರೂ ಹುಡುಗನಲ್ಲಿ ಏನೂ ಹುಳುಕಿಲ್ಲ, ನಮ್ಮ ತಾತನಿಗೆ (ರಾಘವೇಂದ್ರರಾವ್‌) ಮನೆಯಲ್ಲೇ ಯಾರಾದರೂ ಮೊಮ್ಮಕ್ಕಳನ್ನು ಕೊಟ್ಟು ಲಗ್ನಮಾಡಿಬಿಡಬೇಕೆಂದು ಕಾತರರಾಗಿದ್ದುದು ಆಶ್ಚರ್ಯವೇನಲ್ಲ. "ಶಿವರ (ಆರ್‌: ಎಲ್‌" ನರಸಿಂಹಯ್ಯ) ತಂದೆ ರಾಯಪ್ಪನವರದ್ದೂ ಅದೇ ಅಭಿಲಾಷೆ. ಮನೆಯಲ್ಲಿ ಮದುವೆಗಿದ್ದ ಎರಡು ಮೂರು ಹೆಣ್ಣುಮಕ್ಕಳ ಜಾತಕ ನೋಡಿದಾಗ, ಅವುಗಳಲ್ಲಿ ನಮ್ಮಕ್ಕನವರದ್ದೇ ಸರಿಹೊ೦ದಿದ್ದು. ೧೯೨೪ ರಲ್ಲಿ ಎಜೃಂಭಣೆಯೊಂದಿಗೆ ಮದುವೆ ಯಾಯಿತು.

ರಾಘವೇಂದ್ರರಾವ್‌ ಅವರ ಕುಟುಂಬ ಹೊತ್ತಿಗೆ ಬೆಂಗಳೂರಿಗೆ ವರ್ಗಾವಣೆ ಯಾಗಿತ್ತು. ಈಗಿನ ರಾಘವೇಂದ್ರ ಕಾಲೋನಿ ಯಲ್ಲಿ ಅವರ ಮನೆ. ಇದಕ್ಕೊಂದು ಪುಟ್ಟ ಕುತೂಹಲಕಾರಿ ಹಿನ್ನೆಲೆ ಯನ್ನು ಆರ್‌.ಎಲ್‌.ಎನ್‌. ಅವರ ಸೋ ದರಿ ಇಂದಿರಮ್ಮ ಅವರ ಮಗ ಎಚ್‌.ಕೆ. ಶ್ರೀಧರ್‌ ಹೇಳುತ್ತಾರೆ:

“ರಾಘವೇ೦ದ್ರ ಕಾಲೋನಿಂತುಲ್ಲಿ ಆಗ ಹಚ್ಚಿನ ಮನೆಗಳಿರಲಿಲ್ಲ. ಸುತ್ತ ಬಟಾಬಯಲು. ಆದರೆ ರಾಘವೇಂದ್ರರಾವ್‌ ತಮ್ಮ ವೈದ್ಯವೃತ್ತಿಯಿಂ೦ದ ಹೆಸರಾಗಿದ್ದರು. ಒಮ್ಮೆ ದವಾನ್‌ ಮಿರ್ಜಾ ಇಸ್ಮಾಯಿಲ್‌

ಪತ್ನಿ ಅಲಾದೇವಿ ಅವರೊಡನೆ ಆರ್‌. ಎಲ್‌. ನರಸಿಂಹಯ್ಯ ಅವರು ಕುದುರೆ ಸವಾರಿ ಬಂದು

ಬದಲಾದ ಬದುಕು ೨೫ ರಾಘವೇಂದ್ರರಾವ್‌ ಅವರನ್ನು ಕ೦ಡು ಯಾವುದೋ ಕಾಯಿಲೆಗೆ ಔಷಧಿ ಪಡೆದರಂತೆ. ಬಹುಬೇಗ ಗುಣಮುಖರಾದರಂತೆ. ಇಲ್ಲಿಗೆ ಬಂದಾಗ ಕುದುರೆಯನ್ನು ಹಾಯಾಗಿಬಿಟ್ಟು ಉಪಚಾರ ಪಡೆಯುತ್ತಿದ್ದಾಗ. ಕುದುರೆ ಬಟಾಬಯಲಿನಲ್ಲಿ ಒಂದು ಸುತ್ತು. ಬಂದಿತಂತೆ. ಗುಣಮುಖರಾದ ಇಸ್ಮಾಯಿಲ್‌ ಅವರಿಗೆ ಕುದುರೆ ಸಾಗಿದ ಅಷ್ಟು ಪ್ರದೇಶ ನಿಮ್ಮದು ಎಂದರಂತೆ. ಅನ೦ತರ ಆದ ಕಥೆಯೇ ಬೇರೆ. ಕಾಲೋನಿ ಯಾರ ಯಾರ ಪಾಲಿಗೋ ಹೋಯಿತು.

ಅಲಹಾಬಾದಿಗೆ ಪಯಣ

ಆರ್‌. ಎಲ್‌. ನರಸಿ೦ಹಯ್ಯ ಇದೀಗ ಗೃಹಸ್ಥ. ಆದರೆ ಸಂಸಾರ ನಡೆಸಲು ಆದಾಯ ಬೇಡವೆ? ಬಿ.ಎಸ್ಸಿ ಮುಗಿಸಿದ ನ೦ತರ ಇನ್ನೂ ಉನ್ನತ ವ್ಯಾಸ೦ಗ ಮಾಡಬೇಕೆಂಬ ಅಭಿಲಾಷೆಯನ್ನು ಹತ್ತಿಕ್ಕಿ ಕೊನೆಗೆ ಸರ್ಕಾರಿ ಹೈಸ್ಕೂಲ್‌ ಉಪಾಧ್ಯಾಯ ವೃತ್ತಿಯನ್ನು ಒಪ್ಪಿಕೊಂಡರು. ಒಂದಲ್ಲ ನಾಲ್ಕು ತಡ ಡಿ ತುಮಕೂರು, ಚಿತ್ರದುರ್ಗ: ತಿಪಟೂರು. ಆದರೆ ತಿಪಟೂರಿನಲ್ಲಿ ಅವರು ಶಿಕ್ಷಕರಾಗಿದ್ದಾಗ ಗೆಳೆಯ ನಿಟ್ಟೂರು ಶ್ರೀನಿವಾಸರಾವ್‌ ಅವರಿಗೆ ಹೇ ಳಿದ. ನೆರಮನೆಯ 8 ಪ್ರಸಂಗವೂ ೦ದನ್ನು ನಿಟ್ಟೂರು ಶ್ರೀನಿವಾಸರಾಯರು ಮೈಸೂ ರು ಕ್ರಾನಿಕಲ್‌ ಪತ್ರಿಕೆಯಲ್ಲಿ ೧೯ ೨೫ರಲ್ಲಿ ಪ್ರಕಟಿಸಿ ದರೆಂದು ನಿಟ್ಟೂರರೇ ಸಿದ್ದಾರೆ. ನರಸಿ೦ಹಯ್ಯನ ನವರು ಎಂದೂ ಉತ್ಸಾಹಿ ಮನು ಷ್ಠ. ಅವರು ಕಲಿಕೆಗೆ ವಯಸ್ಸು ಅಡ್ಡಬರುವುದಿಲ್ಲ ಎಂದು ಅರಿತಿದ್ದರು. ತಮ್ಮ ಸಹೋ ೇೀದ್ಯೋ ೀಗಿಯ ನೆರವಿನಿಂದ "ತಿಪಟೂರಿನಲ್ಲಿದ್ದಾಗಲೇ ಉರ್ದು “ಕಲಿತರು. ಉರ್ದು ಭಾಷೆ ಶೀಘ್ರಲಿಪಿಯ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಎಂದು ಹೇಳುತ್ತಿದ್ದ ರಂತೆ. ಆದರೂ ನರಸಿಂಹಯ ನವರ ಉನ್ನತ ಅಧ್ಯಯನದ ಆಸೆ ಎಂದೂ ಕಮರಿರಲಿಲ್ಲ. ಆಗ ಅಲಹಾಬಾದ್‌ ವಿಶ್ವವಿದ್ಯಾ ಲಯ ತಮಗೆ ಅಭಿರುಚಿ ುದ್ಬ ವೈರ್‌ ಲೆಸ್‌ ವಿಷಯ « ಅಧ್ಯಯನ ಮಾಡಲು" ಏಕೈಕ ಕೇಂದ್ರವೆಂದು ನಾವಿಸಿ, ಪಯಣಮಾಡಿದರು. ಹ್‌ ಪಟೂರಿನಿಂದ ಉನ್ನತ ಅಧ್ಯಯನಕ್ಕಾಗಿ ರಜೆ ಹೋಗಿದ್ದರಂತೆ. ಅವರ ಗುರು ಆಗಲೇ ಪ್ರಖ್ಯಾತ ಭೌತವಿಜ್ಞಾನಿ ಎಂದು ೇಶಾದ್ಧ೦ತ ಹೆಸ ರುಮಾಡಿದ್ದ ಮೇಘನಾದ್‌ ಸಹಾ. ಅವರು ಪ್ರತಿಪಾದಿಸಿದ ಡಿಷ್ಟ ಯಾನೀಕರಣ ಸಿದ್ಧಾಂತದಿಂದಾಗಿ ಖಭೌತ ಏಜ್ಞಾನಿಗಳಿಗೆ ನಕ್ಷತ್ರ ಕ್ಷತ್ರಗಳ ರೋಟ್‌ ಅರ್ಥಮ ಮಾಡಿಕೊಳ್ಳುವುದು ಸಾಧ್ಯವಾಯಿತು. ಅಲಹಾಬಾದ್‌ ಏಶ್ವವಿದ್ಯಾಲಯವೆಂದರೆ “ಸೂರ್ವದ ಆಕ್ಷಫರ್ಡ್‌' ಎಂದೇ ಹೆಸರಾಗಿತ್ತು. ಸಹಾ ಅವರು ಅಲ್ಲಿನ ಭೌತವಿಚ್ಚಾನದ ಓಭಾ ಗವನ್ನು ಕಟ್ಟಬೇಕಾಯಿತು -` ಆದರೆ ಸಂತೋಧನೆಯನ್ನು ಅವರು ಕಡೆಗಣಿಸಲಿಲ್ಲ. ಆದೇ ವಿಭಾಗದಲ್ಲಿ ಹೊಸ ಹೊಸ ಶಾಖೆಗಳನ್ನು "ತೆರೆದು ತರುಣರನ್ನು ಆಕರ್ಷಿಸಿದರು. ಪರಮಾಣು ಮತ್ತು ಅಣು ರೋಹಿತದರ್ಶನ ನ, ಅಧಿಕ ತಾಪಗಳಲ್ಲಿ ಅಣು ಹ್ತ ಜನೆ, « ಅಯಾನುಗೋಲದಲ್ಲಿ ತರಂಗಗಳ ಪ್ರಸರಣ, ಮಂಡಲದ ಉನ್ನತ ಸ್ವರಗಳ ಭೌತವಿಜ್ಞಾನ ಹೀಗೆ ಅನೇಕ ಶಾಖೆಗಳು ಯಾ ತೆರೆದವು ಆವರ ಮಾರ್ಗದರ್ಶ ನದಲ್ಲಿ ಕೆಲಸಮಾಡುವುದೇ

|

ಲಿ. 0 «) ೧. (64 ತ]

(೯

ಟ್ರ ((. (ಗ

|

ಸೆ ಆರ್‌.ಎಲ್‌. ನರಸಿ೦ಹಯ್ಯ ಅವರಿಗೆ ಅಲಹಾಬಾದಿನ ಭೌತವಿಜ್ಞಾನದ ಎಭಾಗದ ಮೆಲೆ ಆಸೆಹುಟ್ಟಿದ್ದು ಸಹಜವೇ. ಅವರು ಆರಿಸಿಕೊಂಡ ವಿಷಯ ಲೆಸ್‌. ಮೇಘನಾದ್‌ ಸಹಾ ಅವರ ನೇರ ಶಿಷ್ಕರಾಗಿ ಅವರು ಮುಂದೆ ಸೀಮಿತ ಅನುಕೂಲಗಳಿದ್ದರೂ ಹೇಗೆ ಸಮರ್ಥವಾಗಿ ಅದನ್ನು ಬಳಸಿಕೊಂಡು ವೈಜ್ಞಾನಿಕ ಸಂಶೋಧನೆಗೆ ತೊಡಗಬಹುದು ಎಂಬ ಆತ ತ್ಮವಿಶ್ವಾಸ ಗಳಿಸಿದರು.

೧೯೨೭ರಲ್ಲಿ ಸ್ನಾ ತಕೋ ತ್ತರ ಪದವಿ ಪಡೆದು ಬೆಂಗಳೂರಿಗೆ ಹಿಂತಿರುಗಿದರು.

ಮತ್ತೆ ಹೈಸ್ಯೂ ಉಪಾಧ್ಯಾಯ ಪಿಗೆ ಹಿ೦ತಿರುಗಬೇಕಾಯಿತು. ಪಟೂರು, ತುಮಕೂರಿನಲ್ಲಿ ಅವರ ವೃತ್ತಿ ಮುಂದುವರಿಯಿತು. ಅವರ ಸಮಯ, ಶ್ರಡ್ದೆಗೆ ಮನ್ನಣೆ .. ಕಾಲ ಬಂತು. "೯ ೨೯ ೯ರ ಕೊನೆಯಲ್ಲಿ ಸೆಂಟ್ರಲ್‌ ಕಾಲೇಜಿನ ಭೌತವಿಜ್ಞಾನ ವಿಭಾಗದಲ್ಲಿ ಅಥ್ಯಾಪಿ ಹುದ್ದೆಯನ್ನು ಸ್ಕೀಕರಿಸಿದರು. ತಲಾ ಶುರುವಾಯಿತು ಅವರ ನಿಜವಾದ ಉದ್ಯೋಗಪರ್ವ, ಸಂಶೋಧನ ಪರ್ವ, ಸಜ್ಜನರ ಸೆ ಸೇಹಪರ್ವ, ಕನ್ನಡದಲ್ಲಿ ವಿಜ್ಞಾನ "ಸಾಹಿತ್ಯದ ನಿರ್ಮಾಣಪರ್ವ. ಮಹಾಪ ರ್ವಗಳ ಲಲ್ಲಿ ಅವರ ಬದುಕು ಬುಕು. ಪರ್ವಗಳ ಪುಟ ತಿರುಗಿಸುವ ಮುನ್ನ ಆರ್‌.ಎಲ್‌. ನರಸಿಂಹಯ್ಯ ಅವರ ಕುಟುಂಬದ ಬದುಕು ಹೇಗಿತ್ತೆನ್ನುವುದನ್ನು 'ಶಿಳಿಯುವುದು ಯುಕ್ತ.

2 ಫ್ರಿ

ಆನ

ಸಾಮಾಜಿಕವಾಗಿ "'ಕಟುಂಬಿ ರಿಕ ನೆಲೆಗಳು ವಿಘಟನೆಯಾಗುತ್ತಿರುವ ಸ೦ದರ್ಭದಲ್ಲಿ ಅವಿಭಕ್ತ ಕುಟುಂಬ ಎ೦ಬವುಗಳು ಇದ್ದುವೀ ಎಂದು ಪ್ರಶ್ನಿಸುವಂತಾಗಿದೆ. ಈಗ ತ್ವರಿತವಾಗಿ ಬದಲಾವಣೆ ಕಾಣುತ್ತಿ ಕ್ಲೇವೆ, ಕುಟುಂಬವೂ ಸೇರಿದಂತೆ ಎಲ್ಲ ಕೇತ್ರಗಳಲ್ತೂ. ಆರ್‌.ಎಲ್‌. ನರಸಿ೦ಹಯ್ಯ ಅವರದ್ದು ಅ. ನಕ್ಕ ಕುಟುಂಬವೇ. ್‌

ಬದಲಾದ ಬದುಕು ರಾಯಪ್ಪನವರಿಗೆ ನಾಲ್ಕು ಮಕ್ಕಳು. ಆರ್‌.ಎಲ್‌. ನರಸಿ೦ಹಯ್ಯ, ಲಕ್ಷ್ಮೀನರಸಮ್ಮ (ನರಸಕ್ಕು, ಪ್ರಹ್ಲಾದರಾವ್‌ ಮತ್ತು ಇಂದಿರಮ್ಯ ಬೆಂಗಳೂರಿಗೆ ಬಂದಾಗ ನರಸಿ೦ಹಯ್ಯ ಅವರು ಅನೇಕ ಬಾರಿ ಮನೆ ಬದಲಾಯಿಸಿದ್ದರು. ಬಸವನಗುಡಿಯ ರಿಸರ್ವಾಯರ್‌ ರಸ್ತೆಯಲ್ಲಿ, ನಿಟ್ಟೂರು ಶ್ರೀನಿವಾಸರಾಯರಿದ್ದ ಮನೆಯ ಔಟ್‌ಹ್‌ೌಸಿನಲ್ಲಿ, ನರಸಿಂಹರಾಜ ಕಾಲೋನಿಯಲ್ಲಿ ಟಿ.ಆರ್‌. ಶಾಮಣ್ಣನವರ ಮನೆಯ ಹಿಂಭಾಗದಲ್ಲಿದ್ದ ಮನೆಯಲ್ಲಿ, ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯಲ್ಲಿ, ಕೊನೆಗೆ ನೆಲೆನಿಂತದ್ದು ಜಯನಗರದ ನಾಲ್ಕನೆಯ ಬ್ಲಾಕಿನಲ್ಲಿ. ಮನೆ ಕಟ್ಟನೋಡು ತಂದು ಇವರ ಅನುಭವಕ್ಕೂ ಬ೦ದಾಗ "ಮನೆ ಕಟ್ಟುವುದೇನೂ ಹಣಕಾಸಿನ ದ್ಕ ೃಷ್ಟಿಯಿಂದ ಲಾಭದಾಯಕವಲ್ಲ. ಬ೦ಡವಾಳವನ್ನು ಬ್ಯಾಂಕಿನಲ್ಲಿಟ್ಟು ಬಡ್ಡಿಯನ್ನು ಬಾಡಿಗೆಗೆ ಉಪಯೋಗಿಸಿದರೆ ಅದೇ ಬಂಡವಾಳದಿಂದ ಕಟ್ಟಿದ ಮನೆಗಿಂತ ಉತ್ಕಷ್ಟ ವಾದ ಮನೆ ನಮಗೆ ಸಿಗುತ್ತದೆ” ಎನ್ನು ವುದು ಅವರ ಸ್ವಾನುಭವದ ನುಡಿಗಳು" “ವರ ಸಂಸಾರವೆಂದರೆ ಅದನ್ನು ನೋಡಿದ ಎಲ್ಲರದೂ ಬಿಡೇ ಅಭಿಪ್ರಾಯ. ಹದು ನಂದಗೋಕುಲ. ಅವರಲ್ಲಿ ಯಾರು ಯಾರಿಗೆ ಏನು ಸಂಬ೦ಧ ಎಂದು ಕೇಳ

ಆಗುತ್ತಿರಲಿಲ್ಲ, ತಿಳಿಯುತ್ತಲೂ ಇರಲಿಲ್ಲ. ಒಂದುವೇಳೆ ಅವರು ವವರಸದ್ದರೂ ನೆನಪನಲ್ಲಿಟ್ಟುಕೊಳ್ಳುವುದು ಕಷ ಬಹು ದೊಡ್ಡ ಸಂಸಾರ. ಒಂದ೦ತೂ ಎದ್ದುಕಾಣುತ್ತಿತ್ತು. ಅಲ್ಲಿ ಎಲ್ಲರಲ್ಲೂ ಇದ್ದ ಸಾಮರಸ್ಯ. ಸಹೋದರಿ-ಸಹೋದರರ ಮಕ್ಕಳು, ಬಂದ | ಸೊಸೆಯಂದಿರು ಎಲ್ಲರ ಮುಖದಲ್ಲೂ ನೆಮ್ಮದಿಯ ಲಾಸ್ಯ ಇರುತ್ತಿದ್ದುದಂತ. ನಿಜ, ಅವಿಭಕ್ತ ಕುಟುಂಬ ಎಂದರೆ. ಅವರ ಮನೆಯತ್ತ ಜಾ ಎನ್ನುವಂತೆ. ಬಂದವರು ಯಾರೇ ಆಗಲಿ, ಅತಿಥಿ ಸತ್ಯಾರಕ್ಕಂತೂ ಎಂದೂ ಕೊರತೆ ಇರಲಿಲ್ಲ. ಆರ್‌.ಎಲ್‌. ಎನ್‌. ಅವರ ಸಹೋದರಿ ಇಂದಿರಮ್ಮ ಅವರ ಮಕ್ಕಳು ಓದಿದ್ದು ಇವರ ಮನೆಯಲ್ಲೇ. ತನ್ನ ಸೋದರಮಾವನ ಔದಾರ್ಯವನ್ನು ಇಂದಿರಮ್ಮ ಅವರ ಮಗ ಎಚ್‌. ಕೆ. ಶ್ರೀಧರ್‌ ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಾರೆ.

“ನಮ್ಮ ಶಾಮಣ್ಣನಿಗೆ (ಆರ್‌.ಎಲ್‌. ನರಸಿಂಹಯ ್ಯನವರನ್ನು ಅವರ ಅಪ-

ಪ್ರೀತಿಯೆಂದ ಶಾಮಣ್ಣ ಎಂದು ಕರೆಯುತ್ತಿದ್ದರು. ಮುಂದೆ ಮಕ್ಕಳಾದಿಯಾಗಿ ಹೆಸರಿನಿಂದಲೇ ೪೬೭೯೪ ಸದಾ ಓದುವ ಹವ್ಯಾಸ ಈಗಿನ ವಿಮ್ಹಾನ್ಸ್‌ನ ಸಂಸ್ಥಾಪಕರಾದ ಎಂ.ವಿ. ೀವಎಿ೦ದಸ್ವಾಮಿ ಮತ್ತು ಶಾಮಣ್ಣ ಗಳಸ್ಯ ಕ೦ಠಸ್ಕರು. ಇಬ್ಬರೂ ಚರ್ಟಿಸುವುದೆ6ದರೆ ಅದು ಜ್ಞಾನದ ಬಗ್ಗೆ ವಿಜ್ಞಾನ ಜಗತ್ತಿನ ಬಗ್ಗೆ ಹಾಗೆಯೇ ಧಾರ್ಮಿಕ ಗ್ರಂಥಗಳ ಬಗ್ಗೆಯೂ ` ಇಬ ರಿಗೂ ಸಮಾನ ಆಸಕ್ತಿಯಿತ್ತು. ಆದರೆ ಇಬ್ಬರೂ ಮೌಢ್ಯವನ್ನು ನಂಬಿ ರಿದವರಲ್ಲ, ಮನೆತುಂಬ ನಾವೆಲ್ಲ ಒಟ್ಟು ೧೫-೧ ಮಂದಿ ಇದ್ದೆವು. ಶಾಮಣ್ಣ ಯಾರನ್ನೂ ಭೇದಭಾವದಿಂದ ಕಂಡವರಲ್ಲ. ಬಹು ಧಾರಾಳಜೀವಿ. ಹೃದಯವಂತ. ನಮ್ಮನ್ನು ಅವರು ಎಂದೂ ಗದರಿದ್ದನ್ನು ಕಾಣೆವು. ಗೋವಿಂದಸ್ವಾಮಿ « ಅವರೊಡನೆ ಮಾಧ್ವ ಸಂಘಕ್ಕೆ ಹೊಗಿ

ಒಟ್ಟಿಗೇ "ಗಂಥಗಳನ್ನು ಓದುತ್ತಿದ್ದರು. ಮನೆಯಲ್ಲಿ ಸಂಧ್ಯಾವಂದನೆ ಮಾಡು ಅದ್ದರು,

೨೮ ಆರ್‌. ಎಲ್‌, ನರಸಿ೦ಹಯ್ಯ - ಬದುಕು ಬರಹ

ಆದರೆ ನಿತ್ಯ ಪೂಜೆ ಮಾಡಿದ್ದನ್ನು ಕಾಣೆವು. ತಂದೆಗಿಂತಲೂ ಹೆಚ್ಚು ಪ್ರೀತಿಯನ್ನು ಎಳೆಯರೆಲ್ಲರಿಗೂ ಸಮಾನವಾಗಿ ತೋರುತ್ತಿದ್ದರು. ಅವರ ದೃಷ್ಟಿಯಲ್ಲಿ ಮಕ್ಕಳು ಎಂದರೆ ಎಲ್ಲರೂ ಒಂದೇ. ನಮ್ಮಪ್ಪ ಎಚ್‌.ಎಸ್‌. ಕೃಷ್ಣಸ್ವಾಮಿ ಗುಬ್ಬಿಯಲ್ಲಿ ಎಕ್ಸ್ಪೈಸ್‌ ಕಾಂಟ್ರಾಕ್ಟರ್‌. ಅವರು ಆಗಾಗ ಒ೦ದಷ್ಟು ಹಣ ಸಂಗ್ರಹಮಾಡಿ, ದೇವರದುಡ್ಡು ಎ೦ದು ತಿರುಪತಿ ಹುಂಡಿಗೆ ಹಾಕಿಬರುತ್ತಿದ್ದರು. ನರಸಿ೦ಹಯ್ಯನವರೂ ಅವರೊಡನೆ ಒಮ್ಮೆ ಹೋಗಿದ್ದರು. ಸಾಹಿತಿಗಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ, ಮರ್ಯಾದೆ. ನೀವೂ ಓದಿರಬಹುದಲ್ಲವೆ) ನರಸಿಂಹಯ್ಯನವರ ಪ್ರಸಿದ್ಧ ಪುಸ್ತಕಗಳಲ್ಲಿ 'ಜಗತ್ತುಗಳ ಹುಟ್ಟು-ಸಾವು' ಕೂಡ ಒಂದು. ಕೃತಿಯನ್ನು ಅವರು ಬರೆಯುವಾಗ ನಾನು ಅನೇಕ ಸಲ ಎ೦.ವಿ.ಸೀ. ಅವರ ಮನೆಗೆ ಹೋಗಿಬರುತ್ತಿದ್ದೆ. ಏಕೆ ಗೊತ್ತೆ? ಎಂ.ವಿ.ಸೀ. ಅವರು ಕೃತಿಗೆ ಆರ್ಟ್‌ ವರ್ಕ್‌ ಮಾಡಿದ್ದರು. ಮೈಸೂರಿನಿಂದ ಎ.ಎನ್‌. ಜ್‌“ ಬೆಂಗಳೂರಿಗೆ ಬಂದಾಗ ಉಳಿದುಕೊಳ್ಳುತ್ತಿದ್ದುದು ನಮ್ಮ ಮನೆಯಲ್ಲೇ. ನಮ್ಮ ನಿಗೆ ಅಧ್ಯಾಪಕ ವೃತ್ತಿ, ಸಂಶೋದನೆಯ ಗೀಳು ಎಷಿಶೆ೦ದರೆ ಜಡ ಸ್‌ ಸಣ್ಣಪುಟ್ಟ ಕೆಲಸಗಳನ್ನು ಹೇಳುತ್ತಿರಲಿಲ್ಲ. ಶಾಮಣ್ಣನ ಗಮನವೂ ಅತ್ತಕಡೆ ಇರುತ್ತಿರಲಿಲ್ಲ. ಹೆಚ್ಚಿನ ಪಾಲು ಮನಯ ಜವಾಬ್ದಾರಿ ಹೊತ್ತವರು ಲೀಲಾದೇವಿ, ಪ್ರಹ್ಲಾದ ಮತ್ತು ಅವನ ಹೆಂಡತಿ. ಶಾಮಣ್ಣನಿಗೆ ಎಲ್ಲದರಲ್ಲೂ ಕುತೂಹಲ. ಮೊದಲ ಬಾರಿ ಬೆಂಗಳೂರಿನಿಂದ ಕೊಲ್ಕತ್ತಾಗೆ ವಿಮಾನದಲ್ಲಿ ಹೋದಾಗ, ಸೀದಾ ಪೈಲಟ್‌ ಬಳಿ ಹೋಗಿ, ಆತನಿಗೆ ತೊಂದರೆಯಾಗದಂತೆ ಕಾಕ್‌ ಪಿಟ್‌ನಲ್ಲಿ ಏನೇನಿರುತ್ತದೆ ಎಂದು ಕೇಳಿ, ತಾವೇ ವೀಕ್ಷಿಸಿ ವಿವರ ಪಡೆದುಬ೦ದಿದ್ದರು. ಶಾಮಣ್ಣನಿಗೆ ದೊಡ್ಡ ಆಘಾತವೆಂದರೆ ಬಿ.ಎಸ್ಸಿ ಓದುತ್ತಿದ್ದ ತಮ್ಮ ಮಗ ಸುಧೀಂದ್ರ ಇದ್ದಕ್ಕಿದ್ದಂತೆ ರಾತ್ರಿ ಮಲಗಿದವನು ಏಳಲೇ ಇಲ್ಲ. ನೋವನ್ನು ನುಂಗಿಕೊಂಡರೇ ಹೊರತು ೦ಂಖಹಾರೊಂದಿಗೂ ಹಂಚಿಕೊಳ ಲಿಲ್ಲ. ಹುಡುಗ ಫಿಸಿಕ್ಸ್‌, ಮ್ಯಾಥ್ಸ್‌, ಜಿಯಾಲಜಿ ಅಧ್ಯಯನ ಮಾಡಬೇಕೆಂಬುದು ಶಾಮಣ್ಣನ ಬಯಕೆಯಾಗಿತು

ಗಿ

“ಆಗ ವಿಜಾನ ಕುರಿತು ಹೊಸ ವಿಚಾರಗಳು ಯಾವುದೇ ಪತ್ರಿಕೆಯಲ್ಲಿ ಬಂದರೂ ಅದನ್ನು ಶಾಮಣ್ಣ ಗಮನಿಸುತ್ತಿದ್ದರು. ಬಹುಶಃ ಲಂಡನ್ನಿನಿಂದ ಭಾಭಾ ಪ್ರಸಾ ಸಾರವಾಗುತ್ತಿದ್ದ ತ೦ಸಬಿಂ ಸಾಲ್ಡ್‌' ಎಂಬ ರಸಪ್ರಶ್ನೆಯನ್ನು

ಪ್ಪದೆ ಆಲಿಸುತ್ತಿದ್ದರು, ಅಲ್ಲಿ ಕೇಳುತ್ತಿದ್ದ ಸೈೆಗಳಿಗೆ “ತ್ತರ ಹುಡುಕುತ್ತಿದ್ದರು. ನಮ್ಮೆ ಶಾಮಣ್ಣ ಯಾವ ಪರ್ವ ಸಿದ್ದ ಸಮ ಮಾಡಿದ್ದೂ “ನಮಗೆ ತಿಳಿಯದು. ಆದರೆ ಓಮಾಲಯ ಪರ್ವತಾರೋಹಣ ಕುರಿತು ಯಾವುದೇ ಹೊಸ ಪುಸ್ತಕ

ಬರಲಿ ಅದನ್ನು ಕೊಂಡುಕೊಳ್ಳುತ್ತಿದ್ದರು. ಕನಿಷ್ಠ ಅಂಥ ಇಪ್ಪತ್ತು ಪುಸ್ತಕಗಳು ಅವರ ಬಳಿ ಇದ್ದವು. ನನಗೆ ಇನ್ನೂ ನೆ ನೆನಪಿದೆ. ಶಾಮಣ್ಣನಿಗೆ `ಭಾರತದ. ಬೇರೆ ಬೇರೆ ವಿಶ್ವವಿದ್ಯಾ ನಲಯಗಳಿ ದಸಾ ತಕೋತ್ತರ ಭೆ ಭೌತವಿಜ್ಞಾನದ ಪರೀಕ್ಷೆಯ ಉತ್ತರ ಪತ್ರಿಕೆಗಳು ಮೌಲ್ಯಮಾಪನೆಗೆ ಬರುತ್ತಿದ್ದವು. ಅವನ್ನು ಬಹು ಕಟ್ಟುನಿಟ್ಟಾಗಿ ಕೂತು

ಇತ್‌ ವತವೆಂಬಂತೆ ಮುಗಿಸು ಸುತ್ತಿದ್ದರು. ಅವರು ಯಾವ ಕೆಲಸವನ್ನೇ ಕೈಗೆತ್ತಿಕೊಳ್ಳಲಿ

[

([

ಬದಲಾದ ಬದುಕು ೨೪ ಪೂರ್ತಿ ತನ್ಮಯರಾಗಿಬಿಡುತ್ತಿದ್ದರು. ಶಾಮಣ್ಣಿನಿಗೆ ಆಕಾಶಕಾಯಗಳನ್ನು ವೀಕ್ಷಣ ಮಾಡುವುದೆಂದರೆ ಅತ್ಯಂತ ಉತ್ಸಾಹ. ಒಂದು ಪುಟ ಫ್ರಿ ಟೆಲಿಸ್ಕೋಪ್‌ ಇಟ್ಟುಕೊಂಡಿದ್ದರು. ಆಗಾಗ ಮನೆ ಮೇಲಿನಿಂದ ಆಕಾಶ ವೀಕ್ಷಣೆ ಮಾಡುತ್ತಿದ್ದರು. ಆಗ ಈಗಿನಷು

ಬೀದಿ ದೀಪಗಳ ಹಾವಳಿ ಇರಲಿಲ್ಲ. ಅವರು "ಆಕಾಶವನ್ನು ನೋಡಿ ಕುತೂಹಲಪಟ್ಟರೆ ನಮಗೆ ಟೆಲಿಸ್ಕೋಪೇ ಕುತೂಹಲದ ವಸ್ತುವಾಗಿತ್ತು" ಹೀಗೆ ಹೇಳುತ್ತಲೇ ಶ್ರೀಧರ್‌ ಅವರು "ಪೂರ್ಣಚಂದ್ರ ತೇಜಸ್ವಿ ಬರೆದ ಅಣ್ಣನ ನೆನಪುಗಳು ಓದಿದ್ದೀರಾ? ಅದರಲ್ಲಿ ಆರ್‌.ಎಲ್‌. ನರಸಿ೦ಹಯ್ಯ ಮತ್ತು ಜಿ.ಟಿ. ಭಾಷ್ಜಾಯ ನಾವ ಅವರ ವಿಜ್ಞಾನದ ಒಲವನ್ನು ಕುವೆಂಪು ಮೆಚ್ಚಿದ್ದರು ಎಂದು ತೇಜಸ್ವಿ ಬರೆದಿದ್ದಾರೆ” ಎ೦ದು ಸ್ಮರಿಸುತ್ತಾರೆ.

ಬಹು ಹತ್ತಿರದಿ೦ದ ಆರ್‌.ಎಲ್‌. ನರಸಿ೦ಂಹಯ್ಯನವರನ್ನು ನೋಡಿ ಅವರ

ಮಾರ್ಗದರ್ಶನದಲ್ಲೇ ಬೆಳೆದ ಶ್ರೀಧರ್‌ ಅವರಿಗೆ ಆರ್‌.ಎಲ್‌.ಎನ್‌. ರೋಲ್‌ಮಾಡೆಲ್‌ ಎನ್ನಿಸಿದ್ದರು.

ಶಾಮಣ್ಣ

ಅವರ ಕುಟುಂಬದ ಯಾರೇ ಆಗಲಿ ಆರ್‌.ಎಲ್‌.ಎನ್‌. ಅವರನು. ಕುರಿತು ಮಾತನಾಡುವಾಗ ಅದರಲ್ಲಿ ಭಾವಸ್ಪರ್ಶವಿರುತ್ತ ತ್ತದೆ, ಮೆಚ್ಚುಗೆ : ಇರುತ್ತದೆ. ಇರುತ್ತದೆ. ಆರ್‌.ಎಲ್‌.ಎನ್‌. ಅವರನ್ನು ಮನೆಮಂದಿಯೆಲ್ಲ. ಶಾಮಣ್ಣ ಎನ್ನುತ್ತಿದ್ದರೆ. ಮಕ್ಕಳ ನಾಲಗೆಯಲ್ಲೂ ಹೆಸರಲ್ಪದೆ ಬೇ ರೇನು ನಿಲ್ಲಲು ಸಾಧ್ಯ? ನರಸಿ೦ಂಹಯ್ಯನವರಿಗೆ ನಾಲ್ಕು ಮಂದಿ ಮಕ್ಕಳು. ಹಿರಿಯ ಮಗ ರೊದ್ದಂ ನರಸಿ೦ಹ ಎಂದು ಖ್ಯಾತಿಯಾಗಿರುವ ಜ್ಞಾನಿ, ಎರಡನೆಯ ಮಗ ಆರ್‌.ವಿ. ಸಿಂಹ ಮು ಮುಂಬೈನ ಲ್ಲಿ ಓಲ್ಬಾಸ್‌ ಕಂಪನಿಯಲ್ಲಿ ಇಂಜಿನಿಯರ್‌ ಆಗಿದ್ದವರು. ಮೂರನೆಯ ಮಗ ಆರ್‌.ಆರ್‌. ಸಿಂಹ ಮುಂಬೆ ಟೆ ತಾತಾ ಇನ್‌ಸ್ಟಿಟ್ಯೂ ಟಿನ ಫಂಡಮೆಂಟಲ್‌ ರಿಸರ್ಚ್‌ ಇನ್‌ಸ್ಪಿಟ್ಯೂಟಿನಲ್ಲಿ ಗಣಿತ ವಿಭಾಗದಲ್ಲಿ ಕೆಲಸ ಮಾಡಿದವರು. ಮಗಳು ಗೀತಾ. ಇನ್ನೊಬ್ಬ ಮಗ ಸುಧೀ೦ದ್ರ ತಾರುಣ, ದಲ್ಲೇ ತೀರಿಕೊಂಡನು. ಒಮ್ಮೆ ನರಸಿಂಹಯ್ಯ ನವರ ವಿದ್ಮಾ ಬರ್ಥಿಯಾಗಿದ್ದು ಮುಂದೆ ರೂದ್ದಂ ನರಸಿಂಹ ಅವರಿಗೆ. ಭೌತವಿಜ್ಞಾನ. ಬೋಧಿಸಿದ. ಎನ್‌ ಕೃಷ್ಣಸ್ವಾಮಿ, ಆರ್‌.ಎಲ್‌ “ಎನ್‌. ಅವರ ಮನೆಗೆ ಹೋದಾಗ. ಅವರಿಗೆ ಸೋಜಿಗವಾಯಿತು. ಅವರ ಚೆಕ್ಕ ವಯಸ್ಸಿನ ಮಗ (ಅವನು ಆಗ ಹೈಸ್ಕೂಲ್‌ ವಿದ್ಯಾರ್ಥಿ ಎಂದು ಕಾಣಿಸುತ್ತದೆ) ಸಿ೦ಹ, “ಆರ್‌. ಎಲ್‌.ಎನ್‌. ಅವರನ್ನು ಏಕವಚನದಲ್ಲಿ ಶಾಮಣ್ಣ ಎಂದು ಸ೦ಬೋಧಿಸುತ್ತಿದ್ದುದು. “ಮನೆಯಲ್ಲಿ ಅವರ ಹೆಸರು ಶಾಮಣ್ಣ ಎಂದು 'ನಮಗೆ ತಿಳಿದದ್ದು ಆಗಲೇ. ಇದರಿಂದ ನಮಗೆ ಒಳಗೊಳಗೇ ನಗುವೋನಗು. « ಆದರೆ ಅವರ ಮಗ” ಅವರೊಡನೆ ಧೈರ್ಯವಾಗಿ ವಾದಿಸುತ್ತಿದ್ದ ರೀತಿ, ಅವರು « ಅದನ್ನು ಪ್ರೋತ್ಸಾಹಿಸುತ್ತಿದ್ದ ಬಗೆ ನಮಗೆ ಇನೂ. ಆಶ್ಚರ್ಯಕರವಾಗಿ ಕಂಡಿತು. ಸಣ್ಣ ಮಗನನ್ನು: ಸಮವಯಸ್ನನಂತೆ, ಸೆ ಸ್ನೇಹಿತನ ರೀತಿಯಲ್ಲಿ ಅವರು ನಡೆಸಿಕೊಳ್ಳುತ್ತಿದ್ದುದು ಅನುಕರಣೀಯ. ಬಜ ಗಹ

7)

೨೫ (6|| 1 (ಜೈ.

೩೦ ಆರ್‌. ಎಲ್‌. ನರಸಿಂಹಯ್ಯ - ಬದುಕು ಬರಹ

ತೋರ್ಕೆಯ (ಪೇಟ್ರನೈಸಿಂಗ್‌) ಭಾವ ಅವರಲ್ಲಿರಲಿಲ್ಲ.'- ಇದು ಕೃಷ್ಣಸ್ವಾಮಿ ಅವರು ಕಂಡ ಕುಟುಂಬದ ಪರಿಸರ.

ನ್ನು ಸ್ವತಃ ರೊದ್ದಂ ನರಸಿಂಹ ಅವರೇ ತಂದೆಯ ಬಗ್ಗೆ ಬರೆಯುತ್ತಾರೆ. “ನನ್ನ ಮನಸ್ಸೆ ಉಳಿಯುವ ನೆನಪುಗಳೆಂದರೆ ಅವರ ತೆರೆದಮನಸ್ಸಿನ ಔದಾರ್ಯ ಮತ್ತು ಅವರ ವೈಯಕ್ತಿಕ ಜಿ ೇೀವನದಲ್ಲಿ ಸದಾ ತೋರುತ್ತಿದ್ದ ಒಂದು "ತರಹದ ಕೆಚ್ಚು ಪ್ರಾಮಾಣಿಕತೆ ಸ್‌ "ವಿಜ್ಞಾನಕ್ಕೆ ಅಥವಾ ವಿಜ್ಞಾನ ಸಾಹಿತ್ಯಕ್ಕೆ ಅವರ ಕೊಡುಗೆಗಳು ಏನೇ ಇರಲಿ, ಅವರ ನಿತ್ಯ ಜೀವನದಲ್ಲಂತೂ ಏನನ್ನು “ವೈಜ್ಞಾನಿಕ ಪ್ರ ಪ್ರವೃತ್ತಿ' ಎಂದು ಮನಗಂಡರೋ ಅದರಂತೆ ನಡೆದುಕೊಳ್ಳುತ್ತಿದ್ದರು. `ಸ

ಷ್ಟಾಗಿ ಮನೆಯಲ್ಲಿ ತಂದೆ ಮಕ್ಕಳಿಗೆ ಸಲುಗೆಯ ಆದರೂ ಬಿರುಸಿನ ಟ್‌ ನಡೆಯುತ್ತಿದ್ದುದುಂಟು. 'ನಾವು ಮನೆ ಬದಲಾಯಿಸಿದ ಮೊದಲಲ್ಲೆಲ್ಲ ಹೊಸ ನೆರೆಹೊರೆಯವರು ನಮ್ಮ ಮಾತಿನ ಅಬ್ಬರದಿಂದ “ಜಗಳವಾಡುತ್ತಿದ್ದಾರೆ' ಎಂಬ ತೀರ್ಮಾನಕ್ಕೆ ಬರುತ್ತಿದ್ದರೆ೦ದು ಕೇಳಿದ್ದೇನೆ! ಅನೇಕ ವೇಳೆ ಹರಟೆಯಿಂದ ಪ್ರಾರಂಭವಾದ ಮಾತು ಯಾವುದೋ ಬಳಸು "ದಾರಿಯಿಂದ ಭಗವದ್ಗೀತೆಯನ್ನೋ ನಮ್ಮ ಜನರ ಸ್ವಭಾವವನ್ನೋ ಅಥವಾ ಇದೇ ರೀತಿಯ ಯಾವುದೋ ಸೂಕ್ಷ್ಮ ಬಿ೦ದುವನ್ನು ಮುಟ್ಟ. ಸರಕ್ಕನೆ ಸ್ವಲ್ಪ ಗಂಭೀರವೇ ಆದ ವಿವಾದವಾಗಿ ಪರಿವರ್ತನೆಯಾಗುತ್ತಿತ್ತು. ಇದೇನೂ ಪಂಡಿತರ ಚರ್ಚಾಕೂಟವೆಂದಲ್ಲ; ಎಂದಿಗೂ ವಾದ ಕಹಿಯಾಗಿ "ಮುಕ್ತಾಯಗೊಂಡಿದ್ದಿಲ್ಲ . ನಮ್ಮ ತಂದೆಯವರಿಗೆ ಮಕ್ಕಳು (ಒಟ್ಟಿನಲ್ಲಿ ಈಗಿನ ಕಾಲದವರೆಲ್ಲು ಸ್ವ 'ಿತಿಮಾಡುತ್ತಾರೆಂದು ದೃಢ ನಂಬಕೆ. ಆದರೂ ಪ್ರತಿಬಾರಿ ಹೀಗಾದ ಮೇಲೂ "ಎಲ್ಲರ ಅಭಿಪ್ರಾಯಗಳೂ ಸ್ವಲ್ಪವಾದರೂ ಬದಲಾಯಿಸುತ್ತಿದ್ದುವೆ೦ಬುದರಲ್ಲಿ ನನಗೆ ಸ೦ದೇಹವಿಲ್ಲ” ಇದು ಮಗ ತಂದೆಯಲ್ಲಿ ಕಂಡ ಗುಣ.

ಮನೆಯಲ್ಲಿ ಅವರ ಉಡುಪು ಕಚ್ಚೆ ಪಂಚೆ, ಅರ್ಧ ತೋಳಿನ ಅಂಗಿ, ಕಾಲೇಜಿಗೆ ಹೋಗುವಾಗ ಅವರ ಉಡುಪೇ ಬೇರೆ. ಸದಾ ಪ್ಯಾಂಟು, ಕೋಟು, ಟೈ. ಕಾಲೇಜಲ್ಲಿ ಕಂಡವರು ದಿರಿಸಿನಲ್ಲಿಯೇ ನೋಡಿರುತ್ತಾರೆ. ಮನೆಯಲ್ಲಿ ಆರ್‌.ಎಲ್‌.ಎನ್‌. ಅವರ ತಾಯಿ ಸಾವಿತ್ರಮ್ಮ ಬಹು ಮಡಿವಂತರು. ಅಡುಗೆ ಮನೆಯಲ್ಲಿ ಅಪ್ಪಿ ತಪ್ಪಿ ಹುಡುಗರು ಮುಟ್ಟಿದರೆ. ಮೈಲಿಗೆಯಾಯಿತೆಂದು ಹೋಗಿ ಸ್ನಾನ ಮಾಡಿಬರುವರು. ಗೌರಿ, ಗಣೇಶ. ಹಬ್ಬದಲ್ಲಿ ಪು.ತಿ. ನರಸಿಂಹಾಚಾರ್‌ ಅವರು ಇವರ ಮನೆಗೆ ಬರಲೇಬೇಕು. ಒಮ್ಮೊಮ್ಮೆ ತಡವಾದರೆ "ಎಲ್ಲಿ ಇನ್ನೂ

ಅವರು ಬರಲೇ ಇಲ್ಲ” ಎ೦ದು ಆರ್‌.ಎಲ್‌. ಎನ್‌. ಅವರತ್ತ ನೋಡುತ್ತಿದ್ದರಂತೆ.

ಮನೆಯೇ ಮೊದಲ ಪಾಠಶಾಲೆ ಎನ್ನುವುದು ಇವರ ವಿಚಾರದಲ್ಲಂತೂ ಅತ್ತ೦ಂತ ಸಷ, ಅದನ್ನು ಕುರಿತೇ ಭಾವಮೈದುನ ರಾಮರಾವ್‌ ಿಸಿದ್ದಾರೆ: 'ಭಾವನವರ “ತಂಗಿ, ನಾನು ಸಹಪಾಠಿ ಗಳು. ಪ್ರತಿ ಶನಿವಾರ ರಾತ್ರಿ ನಮಗೆ ಮನೆಯಲ್ಲೇ ಯಾವುದಾದರೊಂದು ವಿಷಯದಲ್ಲಿ ಪರೀಕ್ಷೆ. ನನಗೆ ಲೆಕ್ಕದಲ್ಲಿ ತಲೆ

ಟ್ಟ

ಬದಲಾದ ಬದುಕು

ಕಡಿಮೆ ಎಂಬ ಭಾವನೆ ನರಾಾರ್ಶ ಹಾ ಪರೀಕ್ಷೆಗಳಲ್ಲಿಯೂ ನನಗೆ ಅಷ್ಟೇನೂ ಅ೦ಕಗಳು ಬಂದದ್ದು ಜ್ಞಾಪಕವಿಲ್ಲ. ತಪ್ಪನ್ನು ತೋರಿಸಿ ಬಹಳ ಸರಳವಾಗಿ "ನಮ್ಮನ್ನು ತಿದ್ದುತ್ತಿದ್ದರು. ಕೆಲವು ವೇಳನ ನನ್ನ ಬುರುಡೆಗೆ ಸಾತ್ರಿಸಲಲ್ಲ ಮುಖಲಕ್ಷಣದಲ್ಲೇ ತಳ ರಿತು “ನೀನೊಬ್ಬ ಸ್ಟುಪಿಡ್‌" ಈಡಿಯೆಟ್‌' ಎನುುತಿ ತ್ತಿದ್ದರು." ಮನೆಮಂದಿಗೆ ಅವರೊಡನೆ ಪ್ರವಾಸ ಹೋಗಬೇಕೆಂದರೆ ಅದು ಖುಷಿ ತರುವ ಸ೦ಗತಿಂರರಾಗಿತ್ತು. ಮನೆಯಿಂದ ಹೊರಗೆ ತಿನ್ನುವಾಗ ಬಿಸಿಬಿಸಿಯಾಗಿರುವುದನ್ನೇ ತಿನ್ನಬೇಕು. ಸಿಕ್ಕಿದ್ದನ್ನೆಲ್ಲ ತಿನ್ನುವ೦ತಿಲ್ಲ. ಆದರೆ ನೆಲಗಡಲೆ. ಬಾಳೆಹಣ್ಣಿಗೆ ಮಾತ್ರ ರಿಯಾಯಿತಿ. ಹೋದ ಸಂದರ್ಭ ದಲ್ಲೆಲ್ಲ ಕ್ಯಾಮೆರಾ ಅವರ ಜೊತೆ ಇರಲೇಬೇಕು. ಮನೆಮ೦ದಿಯವರೊಂದಿಗೆ ಪ್ರಃ ೨ಸಕ್ಕೆ ಹೋಗಲಿ ಅಥವಾ ಅವರ ವಿದ್ಯಾರ್ಥಿಗಳೊಂದಿಗೆ ಹೋಗಲಿ, ಕ& ಟ್ಟುನಿಃ ಟ್ಟುಗಳಿಗೆ ಯಾವ ಬದಲಾವಣೆಯೂ ತ್ತಿರಲಿಲ್ಲ. ಇನ್ನು ಧಾರ್ಮಿಕ ಭಾ `ವನೆಗಳೊಂದಿಗೆ ಕ೦ಂದಾಚಾರವನ್ನು ಎಂದೂ ಅವರು ಬೆರಸುತ್ತಿರಲಿಲ್ಲ. ದೇವರನ್ನು ಕುರಿತು ಅವರು ಎಂದೂ ವಾದಕ್ಕೆ ಇಳಿಯ ಯುತ್ತಿರಲಿಲ್ಲ. ಅವರವರ ಭಾವಕ್ಕೆ 'ಹೇಗೋ ಡೆ ಎನ್ನುವುದರಲ್ಲಿ ಆವರಿಗೆ ೯ನಂಬಿಕೆ. ದೇವರ ಅಸ್ಮಿತ್ಸ ಚರ್ಚೆ ಗೆ ಸಿಕ್ಕದ ವಿ ಎಂದು ಹೇಳುತ್ತಿದ್ದರು. ಭಾರತ ಬಗ್ಗೆ ವಿಶೇಷ ಒಲವು ಬೆಳಸಕೊಂಡಿದ್ದರು ಮೂರ್ತಿ ಪೂಜೆಯ ಬಗ್ಗೆ ಅವರಿಗೆ ಹೆಚ್ಚೇನೂ ಒಲವಿರಲಿಲ್ಲ. ಆದ ಇಷ್ಟೊಂದು ಸಂಕೀರ್ಣವಾದ ಜಗತ್ತು ನಡೆಯಬೇಕಾದರೆ ಯಾವುದೋ ದೊಡ್ಡ. ಶಕ್ತಿ ನಿಯಂತ್ರಿಸುತ್ತಿರಬೇಕು ಎಂದು ರು ನಂಬಿದ್ದರು. ತಿರುಪತಿ ಯಾತೆಯೂ ಮೆಟ್ಟಿಲಲ್ಲಿ ಹತ್ತುವ ಸಾಹಸಯಾತ್ರೆಯಾಗಿಯೇ ಅವರ ಮಟ್ಟಿಗೆ ಪರಿಣಮಿಸಿತ್ತು. ಕವಿ ಪು.ತಿ. ಸಾರುವ ಎರ ಎನ್‌. ಅವರ ಆತ್ಮೀಯ ಗೆಳೆಯರಫ್ಲಿ ಒಬ್ಬರು. ರಸಗ್ರಹಣದಲ್ಲಿ ಅವರದು ಅದ್ವೀತೀಯ ಅಭಿರುಚಿ. ಪು.ತಿ.ನ. ಅವರು ನರಸಿಂಹಯ್ಯಃ ನವರ ಧಾರ್ಮಿಕ ಭಾವನೆಯನ್ನು ಕುರಿತು ನೇರನುಡಿಗಳಲೇ ಬರೆದಿದ್ದಾರೆ:

"ನರಸಿ೦ಂಹಯ ನವರು ಗೊಡ್ಡು ವೈದಿಕರಲ್ಲ. ಅವರ ಭಾವ ಘನವಾದದು

ಛು

ನಿಜ; ಆದರೆ ಬುದ್ಧಿ ಬಹು ಹರಿತವಾದ್ದು ದು ಕಡಿಮೆಯ ನಾನು ಜಾನವದಿಗಾಗಿ

ಅವರನ್ನು ವಿಚಾರದಿಂದ ಕೆಣಕುವುದುಂಟು. ಅವರೊಡನೆ ಕಳೆದ 'ಹಒಂದರಡು ಘಂಟೆಯ ಸಂಭಾಷಣೆಯಲ್ಲಿ ಒ೦ದು ಬೀರುವಿನ ಪುಸಕಗಳ ಬಟ ನನ.

ಮನಸ್ಸಿಗೆ ಇಳಿಯುತ್ತದೆ. ಹೀಗೆ : ವಾಗ್ದಾದದ ಫಕ್ಕಿಯಲ್ಲಿ ನಾನು ಬೀಳುಗ್ಗೆ ಆದಾಗ- ಸಂಭವವೇ ಹೆಚ್ಚು-ಅವರ ಜ್ನೇಷ ಷ್ಟ ಷು ಪುತರೋ, ಕನಿಷ್ಠ ಮು ಬಹು ಸಮರ್ಪಕವಾಗಿ ನನ್ನ. ನೆರವಿಗೆ ಬಂದು ನನ್ನ ವಾದ ಗೆಲ್ಸಸುತ್ತಿದ್ದರು. ತಂದೆ ಮಕ್ಕಳ ಸರಸ ಮೈತ್ರಿ ಸಲುಗೆ ಮಾತು. ಗೂಢಗಾಢ ಪ್ರೇಮಭಕ್ತಿಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ನೆಂತಿವ. ್ಲ ನರಸಿಂಹಯ್ಯನವರಿಗೆ ರಾಮಾಂ ಈಸಾ ಗಾಢ ಪ್ಲೇನೂ ಕಷ್ಟವಾಗದು;

ಚಃ

ಿ ಆರ್‌. ಎಲ್‌. ನರಸಿ೦ಂಹಯ್ಯ - ಬದುಕು ಬರಹ

ಅದು ಪ್ರತಿಪಾದಿಸುವ ಧ್ಯೇಯದಂತೆ ಬಾಳುವುದು ಸಾಹಸದ ಕೆಲಸ. ನರಸಿ೦ಹಯ್ಯನವರು ಸಾಹಸಮಾಡಿ ತೋರಿಸಿದರು. “ರಾಮಾಯಣದಿಂದ

ಅವರು ಪಡೆದಷ್ಟು ಕಾರ್ಯಕಾರಿಯಾದ ಭಾವಸಮ ದ್ಧಿಯನ್ನು ನಾನು ಪಡೆಯಲಿಲ್ಲ. ಕೊರತೆ ನನ್ನನ್ನು ಯಾವಜ್ಜೀವವೂ ಬಾಧಿಸುವಂತಾದ್ದು ಸಂಸ್ಕೃತಿಯಲ್ಲಿ ನನಗಿಂತ ಅಧಿಕರು ಅವರು. `

ಆರ್‌ಎಲ್‌.ಎನ್‌. ಅವರ ರಾಮಾಯಣ-ಪಾರಾಯಣ ಕುರಿತು ಹಿರಿಯ ಲೇಖಕ ಎ.ಎನ್‌. ಮೂರ್ತಿರಾವ್‌ ಸೊಗಸಾದ ಚಿತ್ರಣವನ್ನು ಕೊಟ್ಟದ್ದಾರೆ:

“ನನಗೆ ಬೆ೦ಗಳೂರಿಗೆ ವರ್ಗವಾದಾಗ-೧೯೪೯ರಲ್ಲಿ-ನಾನು ನರಸಿಂಹರಾಜ ಕಾಲೋನಿಯಲ್ಲಿ ಮನೆ ಮಾಡಿಕೊಂಡೆ. ಆಗ ನರಸಿ೦ಹಯ್ಯನವರೂ ಅಲ್ಲೇ ವಾಸವಾಗಿದ್ದರು. ಆಗಾಗ ಹರಟೆಗೆ ಸೇರುವ, ಒಂದೊಂದು ವೇಳೆ ತಿರುಗಾಟಕ್ಕೆ ಹೋಗುವ ಪರಿಪಾಟವಾಯಿತು. ಮಾತು, ಮಾತು ಆಡುವುದರಲ್ಲಿ ನನಗೆ ಸಂಸೃತ ಸಾಹಿತ್ಯದ ವಿಷಯದಲ್ಲಿ, ಅದರಲ್ಲೂ ವಾಲ್ಮೀಕಿ ರಾಮಾಯಣದಲ್ಲಿ ಆಸಕ್ತಿ ದ್ದು ಜವರಿಗೆ ತುತು: ಅವರಿಗೂ. ವಾಲ್ಮೀಕಿ ಉತ್ಸಾಹ.

ಇಬ್ಬರೂ ಒಟ್ಟಿಗೆ ಸೇರಿ ರಾಮಾಯ ಣವನ್ನು "ಓದಬೇಕೆಂದು ಏರ್ಪಾಡು ಮಾ ಡಿಕೊಂಡೆವು. ಓದುವ ವಿಷಯದಲ್ಲಿ ಕಟು ನಿಟ್ಟಾದ ನಿಯಮಗಳೇನೂ ಇರಲಿಲ್ಲ.

ಬೆಳಗ್ಗೆ ಆದರೆ ಬೆಳಗ್ಗೆ, ಸಂಜೆಯಾದರೆ ಸಂಜೆ; "ಮನೆಯಲ್ಲಾದರೆ ಮನೆಯಲ್ಲಿ, ಹೊರೆಗೆ ಎಂದರೆ ಹೊರಗೆ. ರಜಾದಿನಗಳಲ್ಲಿ ಎಷ್ಟೋ ವೇಳೆ ನಮ್ಮ ಕಾಲೋನಿಯಿಂದ ಪಶ್ಚಿಮಕ್ಕೆ ಹೊರಟು ಜನರ ಓಡಾಟವಿಲ ಲದ ಕಡೆ 'ಏಂಡೆಯೊಂದರ ಮೇಲೆ ಕೂತು ಎರಡು 'ಪುೂರು ಘಂಟೆಗಳ ಕಾಲ ಓದಿದ್ದೇವೆ. ಚರ್ಚೆಮಾಡಿದ್ದೇವೆ. ನಕ್ಕಿದ್ದೇವೆ,

ಕಣ್ಣೀರನ್ನು ತಡೆದುಕೊಂಡಿದ್ದೇವೆ.'

ಹತ್ತಿರದಿ೦ದ ಆರ್‌.ಎಲ್‌. ನರಸಿ೦ಹಯ್ಯನವರನ್ನು ಬಲ್ಲ ಎಲ್ಲರಿಗೂ ಒಂದು ವಿಚಾರ ವೇದ್ಯವಾಗಿತ್ತು. ಬದುಕಿಗೆ ಎರಡು ಮುಖಗಳಿರುವುದಿಲ್ಲ. ಒಳಗೊಂದು ಹೊರಗೊಂದು ಎ೦ಬ ವೇಷವಿರುವುದಿಲ್ಲ. ಸಂಪ್ರದಾಯ ಮತ್ತು ಆಧುನಿಕತೆಗಳಲ್ಲಿನ ಒಳ್ಳೆಯ ಆ೦ಶಗಳನ್ನು ಮನ್ನಿಸಿ, ಮೌಲ್ಯವನ್ನು "ಬಿಟ್ಟುಕೊಡದೆ. ಬಾಳುವ ಬದುಕೇ ಬದುಕು. ದನ್ನು ಆರ್‌ ಎಲ್‌. ಎನ್‌. ಆಡಿ ತೋರಿಸ ಅಲ್ಲ, ಬದುಕಿ ತೋರಿಸಿದರು. ಹೀ ಹೇ ಮನೆಮಂದಿಯಷ್ಟೇ ಅಲ್ಲ, ಅವರ ಸ್ನೇಹವಲಯಕ್ಕೆ ಬಂದ ಎಲ್ಲರೂ ಅವರಲ್ಲಿ ಮೆಚ್ಚುವ ಅ೦ಶಗಳು. ಅವರು ಆತ್ಮಸ್ತುತಿ-ಪರನಿಂದನೆ ಇವರಡರಿಂದಲೂ ದೂರವಿದ್ದರು. '

ಕ್ಷ ಭ್‌

ತೆ 4. ಳ್ಳ ಲೇ

೪. ಆದರ್ಶ ಅಧ್ಯಾಪಕ

ಆರ್‌. ಎಲ್‌. ನರಸಿ೦ಹಯ್ಯನವರು ಸೆಂಟ್ರಲ್‌ ಕಾಲೇಜಿನ